ಲಕ್ಷಣವಾಗಿ ಸೀರೆ ಧರಿಸಿ ಬಂದ ಸೋನು ಗೌಡ; ನೆಟ್ಟಿಗರ ಕಮೆಂಟ್ ಏನು?

ಲಕ್ಷಣವಾಗಿ ಸೀರೆ ಧರಿಸಿ ಬಂದ ಸೋನು ಗೌಡ; ನೆಟ್ಟಿಗರ ಕಮೆಂಟ್ ಏನು?

20 Dec 2023

Pic credit - instagram

TV9 Kannada Logo For Webstory First Slide
ಲಕ್ಷಣವಾಗಿ ಸೀರೆ ಧರಿಸಿ ಬಂದ ಸೋನು ಗೌಡ; ನೆಟ್ಟಿಗರ ಕಮೆಂಟ್ ಏನು?

ಗುಲಾಬಿ ಬಣ್ಣದ ಸೀರೆ ಧರಿಸಿ ಪೋಸ್ ನೀಡಿದ ಸೋನು ಶ್ರೀನಿವಾಸ್ ಗೌಡ.

ಸೀರೆಯ ಸೊಬಗು

ಲಕ್ಷಣವಾಗಿ ಸೀರೆ ಧರಿಸಿ ಬಂದ ಸೋನು ಗೌಡ; ನೆಟ್ಟಿಗರ ಕಮೆಂಟ್ ಏನು?

ಖುಷಿಯಿಂದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಸೋನು ಗೌಡ.

ಹೊಸ ಫೋಟೋ

ಲಕ್ಷಣವಾಗಿ ಸೀರೆ ಧರಿಸಿ ಬಂದ ಸೋನು ಗೌಡ; ನೆಟ್ಟಿಗರ ಕಮೆಂಟ್ ಏನು?

ಪ್ರತಿ ಬಾರಿ ಸೋನು ಗೌಡ ಫೋಟೋ ಹಂಚಿಕೊಂಡಾಗ ಕೆಲವರು ಟ್ರೋಲ್ ಮಾಡುತ್ತಾರೆ.

ಟ್ರೋಲ್‌ಗಳ ಕಾಟ

ಈ ಸೀರೆಯಲ್ಲಿ ನೀವು ಚೆನ್ನಾಗಿ ಕಾಣುತ್ತೀರಿ ಎಂದು ಹೊಗಳಿದ ಅಭಿಮಾನಿಗಳು.

ಫ್ಯಾನ್ಸ್ ಮೆಚ್ಚುಗೆ

ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿದ ಬಳಿಕ ಸೋನು ಗೌಡ ಖ್ಯಾತಿ ಹೆಚ್ಚಾಗಿದೆ.

ಹೆಚ್ಚಿದೆ ಜನಪ್ರಿಯತೆ

ಯಾರು ಎಷ್ಟೇ ಟ್ರೋಲ್ ಮಾಡಿದರೂ ಸೋನು ಗೌಡ ಅವರು ತಲೆ ಕೆಡಿಸಿಕೊಂಡಿಲ್ಲ.

ಬಿಂದಾಸ್ ಬೆಡಗಿ

ಸೋನು ಗೌಡ ಹಂಚಿಕೊಂಡ ಕೆಲವು ಬೋಲ್ಡ್ ಫೋಟೋಗಳು ವೈರಲ್ ಆಗಿವೆ.

ವೈರಲ್ ಫೋಟೋಸ್

ಇನ್‌ಸ್ಟಾಗ್ರಾಮ್‌ನಲ್ಲಿ ಸೋನು ಗೌಡ ಅವರನ್ನು 10 ಲಕ್ಷ ಜನರು ಹಾಲೋ ಮಾಡುತ್ತಿದ್ದಾರೆ.

ಅಭಿಮಾನಿ ಬಳಗ

Next: ‘ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ