ಕಡಲೆ ಕಾಯಿ ಪರಿಷೆಯಲ್ಲಿ ಎಂಜಾಯ್ ಮಾಡಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು.

11 Dec 2023

Pic credit - instagram

Author: Madankumar

ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆ ಕಾಯಿ ಪರಿಷೆಯ ಸಂಭ್ರಮ ಕಳೆ ಕಟ್ಟಿದೆ.

ಸಂಭ್ರಮದ ಸಮಯ

ಪ್ರತಿ ವರ್ಷ ನಡೆಯುವ ಕಡಲೆ ಕಾಯಿ ಪರಿಷೆ ಎಂದರೆ ಬೆಂಗಳೂರು ಮಂದಿಗೆ ಫೇವರಿಟ್.

ಕಡಲೆ ಕಾಯಿ ಪರಿಷೆ

ಜನ ಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಪರಿಷೆಗೆ ಆಗಮಿಸಿದ್ದಾರೆ.

ಸೆಲೆಬ್ರಿಟಿಗಳ ಖುಷಿ

ನಟಿ ಸೋನು ಗೌಡ ಅವರು ಬಿಡುವು ಮಾಡಿಕೊಂಡು ಬಂದು ಪರಿಷೆ ಎಂಜಾಯ್ ಮಾಡಿದ್ದಾರೆ.

ಸೋನು ಗೌಡ

ನಟಿ ಸಂಯುಕ್ತಾ ಹೊರನಾಡು ಅವರು ಕೂಡ ಕಡಲೆ ಕಾಯಿ ಪರಿಷೆಯಲ್ಲಿ ಸಂಭ್ರಮಿಸಿದ್ದಾರೆ.

ಸಂಯುಕ್ತಾ ಹೊರನಾಡು

ಗಾಯಕಿ ಕಮ್ ನಟಿ ಅದಿತಿ ಸಾಗರ್ ಅವರು ಬಸವನ ಗುಡಿಯಲ್ಲಿ ಸುತ್ತಾಡಿದ್ದಾರೆ.

ಅದಿತಿ ಸಾಗರ್

ಬಿಗ್ ಬಾಸ್ ಮಾಜಿ ಸ್ಪರ್ಧಿ ಬ್ರೋ ಗೌಡ ಜೊತೆ ಸೋನು ಗೌಡ ಫೋಟೋ ಕ್ಲಿಕ್ಕಿಸಿದ ಕ್ಷಣ.

ಬ್ರೋ ಗೌಡ ಜೊತೆ

ಕಡಲೆಕಾಯಿ ಪರಿಷೆಯ ಒಟ್ಟಾರೆ ವಾತಾವರಣ ಕಲರ್‌ಪುಲ್ ಆಗಿದ್ದು, ಜನಸಾಗರ ಸೇರಿದೆ.

ಎಲ್ಲವೂ ಕಲರ್‌ಪುಲ್

Next: ‘ದಿ ಆರ್ಚೀಸ್​’ ಚಿತ್ರದಲ್ಲಿನ ಸುಹಾನಾ ಖಾನ್​ ನಟನೆಗೆ ಸಿಗುತ್ತಿದೆ ಮೆಚ್ಚುಗೆ