ರಾಜಸ್ಥಾನದಲ್ಲಿ ನಟಿ ಸೋನು ಗೌಡ ಸುತ್ತಾಟ; ಇಲ್ಲಿವೆ ಬಿಂದಾಸ್​ ಫೋಟೋಗಳು.

01 Dec 2023

Pic credit - instagram

Author: Madankumar

ನಟಿ ಸೋನು ಗೌಡು ಅವರು ರಾಜಸ್ಥಾನದಲ್ಲಿ ಮಸ್ತ್​ ಆಗಿ ಪ್ರವಾಸ ಮಾಡುತ್ತಿದ್ದಾರೆ.

ಮಸ್ತ್​ ಪ್ರವಾಸ

ತಮ್ಮ ತಂಡದ ಜೊತೆಯಲ್ಲಿ ರಾಜಸ್ಥಾನದ ಅನೇಕ ಸ್ಥಳಗಳಿಗೆ ಭೇಟಿ ನೀಡಿದ ನಟಿ.

ಟೀಮ್​ ಜೊತೆ

ರಾಜಸ್ಥಾನದ ಒಂಟೆಯ ಎದುರಿನಲ್ಲಿ ಪೋಸ್​ ನೀಡಿ ಖುಷಿಪಟ್ಟಿದ್ದಾರೆ ಸೋನು ಗೌಡ.

ಒಂಟೆ ಎದುರು

ಮನಮೋಹಕವಾಗಿರುವ ಪ್ರೇಕ್ಷಣೀಯ ಸ್ಥಳಗಳಿಗೆ ನಟಿ ಸೋನು ಗೌಡ ತೆರಳಿದ್ದಾರೆ.

ಪ್ರೇಕ್ಷಣೀಯ..

ಕೈಯಲ್ಲೊಂದು ಕ್ಯಾಮೆರಾ ಹಿಡಿದು ಅನೇಕ ಫೋಟೋಗಳನ್ನು ತೆಗೆದ ಸುಂದರಿ ಸೋನು.

ಫೋಟ್ರೋಗ್ರಫಿ

ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಸೋನು ಗೌಡ ಅವರು ಖ್ಯಾತಿ ಗಳಿಸಿದ್ದಾರೆ.

ಕನ್ನಡದ ನಟಿ

2008ರಿಂದಲೂ ಸೋನು ಗೌಡ ಅವರು ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯವಾಗಿದ್ದಾರೆ.

ಅನುಭವಿ ನಟಿ

ಸೋನು ಗೌಡ ಹಂಚಿಕೊಂಡಿರುವ ಈ ಫೋಟೋಗಳನ್ನು ಫ್ಯಾನ್ಸ್​ ಲೈಕ್​ ಮಾಡಿದ್ದಾರೆ.

ಫ್ಯಾನ್ಸ್​ ಮೆಚ್ಚುಗೆ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..