ಮಹಾಕಾಳೇಶ್ವರ ದರ್ಶನ ಪಡೆದ ಬಹುಭಾಷಾ ನಟ ಸೋನು ಸೂದ್.

03 December 2024

Pic credit - instagram

Author: Madankumar

ತಮ್ಮ ಮುಂದಿನ ಸಿನಿಮಾಗಾಗಿ ಸೋನು ಸೂದ್ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಿನಿಮಾಗಾಗಿ

Pic credit - instagram

‘ಫತೇಹ್​’ ಸಿನಿಮಾದಲ್ಲಿ ಸೋನು ಸೂದ್ ಮುಖ್ಯ ಪಾತ್ರ ಮಾಡಿದ್ದಾರೆ.

‘ಫತೇಹ್​’

Pic credit - instagram

ಈ ಸಿನಿಮಾಗೆ ಸ್ವತಃ ಸೋನು ಸೂದ್ ಅವರೇ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ನಿರ್ದೇಶನ

Pic credit - instagram

ಇದೇ ಮೊದಲ ಬಾರಿಗೆ ಸೋನು ಸೂದ್ ಅವರು ನಿರ್ದೇಶನ ಮಾಡಿದ್ದಾರೆ.

ಮೊದಲ ಬಾರಿ

Pic credit - instagram

2025ರ ಜನವರಿ 10ರಂದು ‘ಪತೇಹ್’ ಸಿನಿಮಾ ಬಿಡುಗಡೆ ಆಗಲಿದೆ.

2025ಕ್ಕೆ ತೆರೆಗೆ

Pic credit - instagram

ಸಿನಿಮಾಗೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಸೋನು ಸೂದ್.

ವಿಶೇಷ ಪ್ರಾರ್ಥನೆ

Pic credit - instagram

ಜನರಿಗೆ ಸಹಾಯ ಮಾಡುವ ಮೂಲಕ ಅನೇಕ ಪುಣ್ಯದ ಕೆಲಸ ಮಾಡಿದ ನಟ.

ಪುಣ್ಯದ ಕೆಲಸ

Pic credit - instagram

Pic credit - instagram

Next: ಕನ್ನಡ ಕಿರುತೆರೆ ನಟಿ ಶೋಭಿತಾ ಶಿವಣ್ಣ ದುರಂತ ಅಂತ್ಯ