ಚಿಟ್ಟೆಯಂತಹ ಕೇಕ್​ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಸೋನು ಗೌಡ.

01 July 2024

Pic credit - instagram

Author: Madankumar

ಸೋನು ಶ್ರೀನಿವಾಸ್​ ಗೌಡ ಖುಷಿಯಿಂದ ಬರ್ತ್​ಡೇ ಸೆಲೆಬ್ರೇಟ್ ಮಾಡಿದ್ದಾರೆ.

ಬರ್ತ್​ಡೇ ಖುಷಿ

Pic credit - instagram

ಹುಟ್ಟುಹಬ್ಬದ ಪ್ರಯುಕ್ತ ಸೋನುಗೆ ಶುಭಾಶಯಗಳ ಸಂದೇಶ ಹರಿದುಬಂದಿದೆ.

ಹರಿದುಬಂತು ವಿಶ್

Pic credit - instagram

ಸೋನು ಶ್ರೀನಿವಾಸ್​ ಗೌಡ ಅವರು 24ನೇ ವರ್ಷದ ಬರ್ತ್​ಡೇ ಆಚರಿಸಿದ್ದಾರೆ.

ಸೋನುಗೆ 24 ವರ್ಷ

Pic credit - instagram

ಆಪ್ತರ ಜೊತೆ ಸೇರಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿರುವ ಸೋನು.

ಆಪ್ತರ ಜೊತೆ

Pic credit - instagram

ಚಿಟ್ಟೆಯ ರೀತಿ ಇರುವ ವಿಶೇಷ ವಿನ್ಯಾಸದ ಕೇಕ್​ ಕತ್ತರಿಸಿದ ವೈರಲ್​ ಹುಡುಗಿ.

ವಿಶೇಷ ವಿನ್ಯಾಸ

Pic credit - instagram

ರೀಲ್ಸ್​ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸೋನು ಫೇಮಸ್​​.

ರೀಲ್ಸ್​ನಿಂದ ಖ್ಯಾತಿ

Pic credit - instagram

ಸೋನು ಶ್ರೀನಿವಾಸ್​ ಗೌಡ ಆಗಾಗ ಕೆಲವು ವಿವಾದ ಮಾಡಿಕೊಂಡಿದ್ದೂ ಉಂಟು.

ಕೆಲವು ವಿವಾದ

Pic credit - instagram

Next: ನಟಿ, ನಿರೂಪಕಿ ಅನಸೂಯಾ ಫೋಟೋಗಳಿಗೆ ಮನಸೋತ ಅಭಿಮಾನಿಗಳು