19 February 2025
Pic credit - instagram
Author: Madankumar
ಕೆಂಪು ಡ್ರೆಸ್ ಧರಿಸಿ ಸೋನು ಶ್ರೀನಿವಾಸ್ ಗೌಡ ಮಿಂಚಿದ್ದಾರೆ.
Pic credit - instagram
ಬಗೆಬಗೆಯಲ್ಲಿ ಪೋಸ್ ನೀಡಿದ ವೈರಲ್ ಹುಡುಗಿ ಸೋನು.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಸೋನು ತುಂಬಾ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ಫೋಟೋಗೆ ನೆಗೆಟಿವ್ ಮತ್ತು ಪಾಸಿಟಿವ್ ಕಮೆಂಟ್ಸ್ ಬಂದಿವೆ.
Pic credit - instagram
ಮೇಕಪ್ ಜಾಸ್ತಿ ಆಯಿತು ಎಂದು ಕೆಲವರು ಕಾಳೆದಿದ್ದಾರೆ.
Pic credit - instagram
ಕಾಸ್ಟ್ಯೂಮ್ ಚೆನ್ನಾಗಿದೆ ಎಂದು ಸೋನು ಫ್ಯಾನ್ಸ್ ಹೊಗಳಿದ್ದಾರೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಸೋನುಗೆ 11 ಲಕ್ಷ ಫಾಲೋವರ್ಸ್.
Pic credit - instagram
Pic credit - instagram
Next: ಮಹಾರಾಣಿ ಆಗಿದ್ದಕ್ಕೆ ರಶ್ಮಿಕಾ ಮಂದಣ್ಣಗೆ ಖುಷಿಯೋ ಖುಷಿ