ವಿಮಾನ ತಡವಾದರೆ ಸೋನು ಶ್ರೀನಿವಾಸ್ ಗೌಡ ಏನು ಮಾಡ್ತಾರೆ ನೋಡಿ..

07 January 2025

Pic credit - instagram

Author: Madankumar

ಆಗಾಗ ದೂರ ಪ್ರಯಾಣ ಮಾಡುತ್ತಾರೆ ವೈರಲ್​ ಬೆಡಗಿ ಸೋನು ಗೌಡ.

ದೂರ ಪ್ರಯಾಣ

Pic credit - instagram

ವಿಮಾನ ನಿಲ್ದಾಣದಲ್ಲಿ ಸೋನು ಗೌಡ ಫೋಟೋಶೂಟ್​ ಮಾಡಿದ್ದಾರೆ.

ವಿಮಾನ ನಿಲ್ದಾಣ

Pic credit - instagram

ಫ್ಲೈಟ್​ ಬರುವುದು ತಡ ಆಗಿದ್ದಕ್ಕೆ ಫೋಟೋಶೂಟ್​ ಮಾಡಿದ ಸೋನು.

ಅಲ್ಲೇ ಫೋಟೋಶೂಟ್​

Pic credit - instagram

ಈ ರೀತಿಯಾಗಿ ಸೋನು ಶ್ರೀನಿವಾಸ್ ಗೌಡ ಜೀವನ ಸಖತ್ ಜಾಲಿ ಆಗಿದೆ.

ಜಾಲಿ ಜೀವನ

Pic credit - instagram

ತಮ್ಮದೇ ಯೂಟ್ಯೂಬ್​ ಚಾನೆಲ್​ ಕೂಡ ಹೊಂದಿರುವ ಸೋನು ಗೌಡ.

ಯೂಟ್ಯೂಬ್ ಇದೆ

Pic credit - instagram

ಸೋನು ಶ್ರೀನಿವಾಸ್​ ಗೌಡ ಅವರು ಗೋವಾ ಟ್ರಿಪ್​ಗೆ ತೆರಳಿದ್ದಾರೆ.

ಗೋವಾ ಟ್ರಿಪ್​

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಸೋನು ಗೌಡ ಯಾವಾಗಲೂ ಬ್ಯುಸಿ ಆಗಿರುತ್ತಾರೆ.

ಯಾವಾಗಲೂ ಬ್ಯುಸಿ

Pic credit - instagram

Pic credit - instagram

Next: 2024ರಲ್ಲಿ ಅತಿ ಹೆಚ್ಚು ಬುಕ್​ ಮೈ ಶೋ ರೇಟಿಂಗ್ ಪಡೆದ ‘ಭೈರತಿ ರಣಗಲ್’