‘ನನ್ನ ಹೃದಯ ಪರಿಶುದ್ಧ ಆಗಿತ್ತು’ ಎಂದ ಸೋನು ಶ್ರೀನಿವಾಸ್​ ಗೌಡ.

18 Jan 2024

Pic credit - instagram

ಸೋನು ಗೌಡ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೊಸ ಫೋಟೋಸ್​

‘ವಿಷಾದವಿಲ್ಲ, ನನ್ನ ಹೃದಯ ಪರಿಶುದ್ಧ ಆಗಿತ್ತು ಅಂತ ನನಗೆ ಗೊತ್ತು’.

ಇದು ಕ್ಯಾಪ್ಷನ್​

ಸೋನು ಗೌಡ ಫೋಟೋಗಳಿಗೆ ನೆಟ್ಟಿಗರಿಂದ ಸಿಕ್ಕಿದೆ ಸಾವಿರಾರು ಲೈಕ್ಸ್​.

ಸಾವಿರಾರು ಲೈಕ್​

ಸೋನು ಗೌಡ ಯಾವ ಪೋಸ್ಟ್​ ಮಾಡಿದರೂ ಕೆಲವರು ಟ್ರೋಲ್​ ಮಾಡ್ತಾರೆ.

ಟ್ರೋಲ್​ ತಪ್ಪಲಿಲ್ಲ

ಫೋಟೋಗಳ ಬಗ್ಗೆ ಸೋನು ಗೌಡ ಅವರಿಗೆ ಸಿಕ್ಕಾಪಟ್ಟೆ ಕ್ರೇಜ್​ ಇದೆ.

ಫೋಟೋ ಕ್ರೇಜ್​

ಸಾಮಾಜಿಕ ಜಾಲತಾಣದಲ್ಲಿ ಇನ್​ಫ್ಲುಯನ್ಸರ್​ ಆಗಿರುವ ಸೋನು ಗೌಡ.

ಇನ್​ಫ್ಲುಯನ್ಸರ್​

‘ಬಿಗ್​ ಬಾಸ್​ ಕನ್ನಡ ಒಟಿಟಿ’ ರಿಯಾಲಿಟಿ ಶೋಗೆ ಬಂದಿದ್ದ ಸೋನು ಗೌಡ.

ರಿಯಾಲಿಟಿ ಶೋ

ಪ್ರವಾಸ ಮಾಡುತ್ತ ಬಿಂದಾಸ್​ ಆಗಿರುವುದು ಸೋನು ಗೌಡ ಅವರ ಸ್ವಭಾವ.

ಬಿಂದಾಸ್​ ಸ್ವಭಾವ

Next: ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​