ಜಿಮ್​ನಲ್ಲಿ ಬೆವರಿಳಿಸುತ್ತಾ ಬ್ಯುಸಿ ಆದ ಸೋನು ಶ್ರೀನಿವಾಸ್​ ಗೌಡ.

15 May 2024

Pic credit - instagram

Author: Madankumar

ಸಿಕ್ಕಾಪಟ್ಟೆ ವರ್ಕೌಟ್​ ಮಾಡುತ್ತಿರುವುದಾಗಿ ಹೇಳಿದ್ದಾರೆ ಸೋನು ಗೌಡ.

ಸಖತ್​ ವರ್ಕೌಟ್​

ವರ್ಕೌಟ್​ ಸಂದರ್ಭದ ಫೋಟೋಗಳನ್ನು ಸೋನು ಹಂಚಿಕೊಂಡಿದ್ದಾರೆ.

ಫೋಟೋ ನೋಡಿ

ಫಿಟ್ನೆಸ್​ ಕಾಪಾಡಿಕೊಳ್ಳಲು ಸಖತ್​ ವರ್ಕೌಟ್​ ಮಾಡಿದ ಸೋನು ಗೌಡ.

ಫಿಟ್ನೆಸ್​ ಸಲುವಾಗಿ

‘ವರ್ಕೌಟ್​ ಮಾಡೋದ್ರಲ್ಲಿ ನಾನು ತುಂಬ ಬ್ಯುಸಿ’ ಎಂದಿರುವ ಸೋನು.

ತುಂಬಾ ಬ್ಯುಸಿ

ಮಗು ದತ್ತು ಪಡೆದ ಕೇಸ್​ನಲ್ಲಿ ಸೋನು ಗೌಡ ವಿವಾದ ಮಾಡಿಕೊಂಡಿದ್ರು.

ವಿವಾದ ಆಗಿತ್ತು

ಒಂದಷ್ಟು ದಿನಗಳ ಕಾಲ ಜೈಲು ವಾಸ ಅನುಭವಿಸಿ ಬಂದ ರೀಲ್ಸ್​ ಬೆಡಗಿ.

ಜೈಲು ವಾಸ

‘ಬಿಗ್​ ಬಾಸ್​ ಒಟಿಟಿ’ ಶೋನಿಂದ ಖ್ಯಾತಿ ಪಡೆದುಕೊಂಡ ಸೋನು ಗೌಡ.

ಬಿಗ್​ ಬಾಸ್​ ಸ್ಪರ್ಧಿ

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಸೋನು ಶ್ರೀನಿವಾಸ್​ ಗೌಡ ಹೆಚ್ಚು ಆ್ಯಕ್ಟೀವ್​​.

ತುಂಬ ಆ್ಯಕ್ಟೀವ್​

Next: ನಿವೇದಿತಾ ಗೌಡ ಜನ್ಮದಿನಕ್ಕೆ ಶುಭಾಶಯಗಳ ಮಳೆ ಸುರಿಸಿದ ಫ್ಯಾನ್ಸ್​