ನಂದಿ ಬೆಟ್ಟದಲ್ಲಿ ಹೂವು ಹಿಡಿದುಕೊಂಡು ನಲಿದಾಡಿದ ಸೋನು ಗೌಡ.

16 July 2024

Pic credit - instagram

Author: Madankumar

ಸೋನು ಶ್ರೀನಿವಾಸ್​ ಗೌಡ ಅವರು ಜಾಲಿಯಾಗಿ ಟ್ರಿಪ್​ ಮಾಡಿದ ಫೋಟೋಗಳು.

ಜಾಲಿ ಜಾಲಿ ಟ್ರಿಪ್​

Pic credit - instagram

ಮಳೆಗಾಲದ ಚಳಿಯಲ್ಲಿ ನಂದಿ ಬೆಟ್ಟ ಹತ್ತಿ ಖುಷಿಪಟ್ಟ ಸೋನು ಶ್ರೀನಿವಾಸ್​ ಗೌಡ.

ಮಳೆ ಜೊತೆ ಚಳಿ

Pic credit - instagram

ನಂದಿ ಬೆಟ್ಟದಲ್ಲಿ ತಮಗಾಗಿ ತಾವೇ ಹೂವು ಖರೀದಿಸಿದ್ದಾರಂತೆ ರೀಲ್ಸ್​ ಬೆಡಗಿ ಸೋನು.

ಹೂವಿನ ಸಂಗ

Pic credit - instagram

ಸೋನು ಶ್ರೀನಿವಾಸ್​ ಗೌಡ ಅವರ ಜೀವನ ಸದ್ಯಕ್ಕಂತೂ ಸಖತ್​ ಬಿಂದಾಸ್​ ಆಗಿದೆ.

ತುಂಬಾ ಬಿಂದಾಸ್​

Pic credit - instagram

ಹೂವು ಹಿಡಿದುಕೊಂಡು ಬಗೆಬಗೆಯ ರೀತಿಯಲ್ಲಿ ಸೋನು ಗೌಡ ಪೋಸ್​ ನೀಡಿದ್ದಾರೆ.

ಬಗೆಬಗೆಯ ಫೋಟೋ

Pic credit - instagram

ಒಂದಲ್ಲಾ ಒಂದು ಕಾರಣಕ್ಕೆ ಸೋನು ಗೌಡ ಅವರು ಸದಾ ಸುದ್ದಿ ಆಗುತ್ತಲೇ ಇರುತ್ತಾರೆ.

ಸದಾ ಸುದ್ದಿಯಲ್ಲಿ

Pic credit - instagram

ನಂದಿ ಬೆಟ್ಟ ಮಾತ್ರವಲ್ಲದೇ ಅನೇಕ ಪ್ರವಾಸಿ ಸ್ಥಳಗಳಿಗೆ ಆಗಾಗ ಭೇಟಿ ನೀಡುವ ಸೋನು.

ಹಲವು ಸ್ಥಳಗಳಿಗೆ

Pic credit - instagram

Next: ಎಷ್ಟೊಂದು ಮುದ್ದಾಗಿವೆ ಜ್ಯೋತಿಕಾ-ಸೂರ್ಯ ಜೋಡಿಯ ಹೊಸ ಫೋಟೋಗಳು