ಸ್ಟಾರ್​ ಹೋಟೆಲ್​ ರೂಮ್​ನಲ್ಲಿ ಹೇಗಿದೆ ನೋಡಿ ಸೋನು ಗೌಡ ಲೈಫ್​.

03 Oct 2023

Pic credit - instagram

ಸೋನು ಶ್ರೀನಿವಾಸ್​ ಗೌಡ ಅವರು ಅನೇಕ ಸ್ಥಳಗಳಿಗೆ ಟ್ರಿಪ್​ ತೆರಳಿದ್ದಾರೆ.

ಭರ್ಜರಿ ಟ್ರಿಪ್​

ವಿದೇಶದ ಅನೇಕ ಪ್ರೇಕ್ಷಣೀಯ ತಾಣಗಳಿಗೆ ಸೋನು ಗೌಡ ಭೇಟಿ ನೀಡಿದ್ದಾರೆ.

ಫಾರಿನ್​ ಮಸ್ತಿ

ಸೋನು ಗೌಡ ಅವರು ಉಳಿದುಕೊಳ್ಳಲು ಸ್ಟಾರ್​ ಹೋಟೆಲ್​ನಲ್ಲಿ ವ್ಯವಸ್ಥೆ.

ಸ್ಟಾರ್​ ಹೋಟೆಲ್​

ಸದ್ಯಕ್ಕಂತೂ ಸೋನು ಗೌಡ ಅವರ ಜೀವನ ಶೈಲಿ ಸಖತ್​ ಐಷಾರಾಮಿ ಆಗಿದೆ.

ಐಷಾರಾಮಿ ಲೈಫ್​

ತಾರಾ ಹೋಟೆಲ್​ನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಹಂಚಿಕೊಂಡ ನಟಿ.

ಬಗೆಬಗೆಯ ಫೋಟೋ

ತಾವು ಸೇವಿಸಿದ ನಾನ್​ ವೆಬ್​ ಊಟದ ಫೋಟೋ ಶೇರ್​ ಮಾಡಿದ ಸೋನು ಗೌಡ.

ನಾನ್​-ವೆಜ್​ ಊಟ

‘ಬಿಗ್​ ಬಾಸ್​ ಒಟಿಟಿ ಸೀಸನ್​ 1’ರಲ್ಲಿ ನಟಿಸಿದ ಬಳಿಕ ಹೆಚ್ಚಿತು ಸೋನು ಖ್ಯಾತಿ.

ಬಿಗ್​ ಬಾಸ್​ ಬೆಡಗಿ

ಕಿರುತೆರೆ ಮಾತ್ರವಲ್ಲದೇ ಸಿನಿಮಾದಲ್ಲೂ ನಟಿಸುವ ಅವಕಾಶ ಪಡೆದ ಸೋನು.

ಸಿನಿಮಾದಲ್ಲೂ ನಟನೆ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ