ಫಿಟ್ನೆಸ್​ನ ಗಂಭೀರವಾಗಿ ತೆಗೆದುಕೊಂಡ ಸೋನು ಶ್ರೀನಿವಾಸ್​ ಗೌಡ.

17 May 2024

Pic credit - instagram

Author: Madankumar

ಈಗ ಜಿಮ್​ನಲ್ಲಿ ಸೋನು ಗೌಡ ಅವರು ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ಜಿಮ್​ನಲ್ಲಿ..

ಎಲ್ಲ ನಟಿಯರಿಗೂ ಫಿಟ್ನೆಸ್​ ಕಾಪಾಡಿಕೊಳ್ಳುವುದು ಬಹಳ ಬಹಳ ಮುಖ್ಯ.

ಇದು ಮುಖ್ಯ

ತಮ್ಮ ದಿನಚರಿ ಹೇಗಿದೆ ಎಂಬುದನ್ನು ಜನರಿಗೆ ತಿಳಿಸುತ್ತಿದ್ದಾರೆ ಸೋನು ಗೌಡ.

ಸೋನು ದಿನಚರಿ

ವರ್ಕೌಟ್​ ನಡುವೆ ವಿಡಿಯೋ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ ಸೋನು.

ಹೊಸ ವಿಡಿಯೋ

ಕೆಲವು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಗಿತ್ತು ಸೋನು ಶ್ರೀನಿವಾಸ್​ ಗೌಡ.

ಜೈಲಿನ ಬಳಿಕ

ಜಾಮೀನು ಪಡೆದು ಹೊರಬಂದ ಸೋನು ಗೌಡ ತುಂಬ ಆ್ಯಕ್ಟೀವ್​ ಆಗಿದ್ದಾರೆ.

ಸಿಕ್ತು ಜಾಮೀನು

ಆಗಾಗ ದೇವಸ್ಥಾನಕ್ಕೂ ಹೋಗಿ ಅಲ್ಲಿನ ಫೋಟೋ ಸಹ​ ಹಂಚಿಕೊಂಡಿದ್ದಾರೆ.

ದೇವಸ್ಥಾನಕ್ಕೂ 

ಸೋನು ಗೌಡ ಅವರನ್ನು ಬರೋಬ್ಬರಿ 10 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ.

ಇನ್​ಸ್ಟಾಗ್ರಾಮ್​

Next: ನಿವೇದಿತಾ ಗೌಡ ಜನ್ಮದಿನಕ್ಕೆ ಶುಭಾಶಯಗಳ ಮಳೆ ಸುರಿಸಿದ ಫ್ಯಾನ್ಸ್​