ಚಾಮುಂಡೇಶ್ವರಿಯ ಭಕ್ತೆ ಸೋನು ಗೌಡ; ದೇವರ ದರ್ಶನ ಪಡೆದ ವೈರಲ್ ಹುಡುಗಿ.

10 September 2024

Pic credit - instagram

Author: Madankumar

ದೇವರ ದರ್ಶನ ಮಾಡುವ ಸಲುವಾಗಿ ಮೈಸೂರಿಗೆ ಬಂದ ಸೋನು ಶ್ರೀನಿವಾಸ್ ಗೌಡ.

ಮೈಸೂರು ಭೇಟಿ

Pic credit - instagram

ದೇವಿಯ ಆಶೀರ್ವಾದ ಪಡೆದು ಸೋನು ಶ್ರೀನಿವಾಸ್​ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಆಶೀರ್ವಾದ ಪಡೆದ್ರು

Pic credit - instagram

ಅಮ್ಮನವರ ದೇವಸ್ಥಾನದ ಎದುರು ನಿಂತು ಫೋಟೋಗೆ ಪೋಸ್​ ನೀಡಿದ ಸೋನು ಗೌಡ.

ದೇವಸ್ಥಾನದ ಎದುರು

Pic credit - instagram

ದೇವಸ್ಥಾನಕ್ಕೆ ಬರುವಾಗ ಸೋನು ಗೌಡ ಅವರು ಸೀರೆ ಧರಿಸಿ ಮಿರಿಮಿರಿ ಮಿಂಚಿದ್ದಾರೆ.

ಸೀರೆಯಲ್ಲಿ ಮಿಂಚಿಂಗ್

Pic credit - instagram

ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಸೋನು ಗೌಡ ಸೀರೆ ಧರಿಸಿ ರೀಲ್ಸ್​ ಮಾಡಿದ್ದಾರೆ.

ಹಬ್ಬದ ಖುಷಿ

Pic credit - instagram

ಸೋನು ಗೌಡ ಮನೆಯಲ್ಲಿನ ಹಬ್ಬದ ಸಡಗರಕ್ಕೆ ಸಾಕ್ಷಿಯಾಗಿವೆ ಈ ಫೋಟೋಗಳು.

ಭಾರಿ ಸಡಗರ

Pic credit - instagram

ಕಮೆಂಟ್​ಗಳ ಮೂಲಕ ನೆಟ್ಟಿಗರು ಸೋನು ಗೌಡ ಅವರಿಗೆ ಹಬ್ಬದ ವಿಶ್ ಮಾಡಿದ್ದಾರೆ.

ಕಮೆಂಟ್ಸ್​ ಏನು?

Pic credit - instagram

Next: ಕೆಟ್ಟ ಕಮೆಂಟ್​ ಬಗ್ಗೆ ತಲೆ ಕೆಡಿಸಿಕೊಳ್ಳದೇ ರೀಲ್ಸ್​ ಮಾಡಿದ ನಿವೇದಿತಾ ಗೌಡ