ಸೋನು ಶ್ರೀನಿವಾಸ್​ ಗೌಡ ಹೊಂದಿರುವ ದೈವ ಭಕ್ತಿಗೆ ಈ ಫೋಟೋಗಳೇ ಸಾಕ್ಷಿ.

10 May 2024

Pic credit - instagram

Author: Madankumar

ಸೋನು ಶ್ರೀನಿವಾಸ್​ ಗೌಡ ಅವರು ದೇವಾಲಯಕ್ಕೆ ಭೇಟಿ ನೀಡಿದ ಕ್ಷಣಗಳು.

ದೇವಾಲಯಕ್ಕೆ ಭೇಟಿ

ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿ ಆಶೀರ್ವಾದ ಪಡೆದ ಸೋನು ಗೌಡ.

ಚಾಮುಂಡೇಶ್ವರಿ

ಸೋನು ಗೌಡ ಅವರು ರಾಮ ನವಮಿಯನ್ನು ಖುಷಿಯಿಂದ ಆಚರಿಸಿದ್ದರು.

ರಾಮ ನವಮಿ

ಕೆಲವು ತಿಂಗಳ ಹಿಂದೆ ಸೋನು ಗೌಡ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು.

ಮಂತ್ರಾಲಯಕ್ಕೆ..

ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸೋನು ಶ್ರೀನಿವಾಸ್​ ಗೌಡ ಪೋಸ್​.

ರಾಯರ ಸನ್ನಿಧಿ

ಆಗಾಗ ದೇವಸ್ಥಾನಕ್ಕೆ ಬರುವ ಸೋನು ಗೌಡ ಈ ಫೋಟೋ ಹಂಚಿಕೊಂಡಿದ್ದಾರೆ.

ದೇವಸ್ಥಾನದ ಎದುರು

ಈ ಮೊದಲು ಕೂಡ ಚಾಮುಂಡೇಶ್ವರಿ ಅಮ್ಮನ ದೇವಾಲಯಕ್ಕೆ ಬಂದಿದ್ದ ಸೋನು.

ಈ ಮೊದಲು ಸಹ

ಮನೆ ದೇವರ ವಿಗ್ರಹದ ಪಕ್ಕ ನಿಂತು ಫೋಟೋ ತೆಗೆಸಿಕೊಂಡ ಸೋನು ಗೌಡ.

ಮನೆ ದೇವರು

Next: ಕೆಂಪು ಬಣ್ಣದ ಡ್ರೆಸ್​ ಎಂದರೆ ಈ ಸುಂದರಿಗೆ ಎಲ್ಲಿಲ್ಲದ ಪ್ರೀತಿ..