ಟಾಲಿವುಡ್​ನಿಂದ ನೇರ ಬಾಲಿವುಡ್​ಗೆ ಹಾರಲಿದ್ದಾರೆಯೇ ನಟಿ ಶ್ರೀಲೀಲಾ?

17 NOV 2023

ಕನ್ನಡದ ನಟಿ ಶ್ರೀಲೀಲಾ ನೆರೆಯ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

ಕನ್ನಡದ ನಟಿ

ಒಂದರ ಹಿಂದೊಂದು ತೆಲುಗು ಸಿನಿಮಾ ಆಫರ್​​ಗಳು ಶ್ರೀಲೀಲಾಗೆ ಸಿಗುತ್ತಿವೆ. ಡೇಟ್ಸ್ ಸಮಸ್ಯೆಯಿಂದ ಸಿನಿಮಾಗಳನ್ನು ಕೈಬಿಡುವ ಪರಿಸ್ಥಿತಿ ಅವರದ್ದು.

ತೆಲುಗು ಸಿನಿಮಾ

ಬಾಲಕೃಷ್ಣ, ಮಹೇಶ್ ಬಾಬು, ಪವನ್ ಕಲ್ಯಾಣ್, ವಿಜಯ್ ದೇವರಕೊಂಡ ಅಂಥಹಾ ಸ್ಟಾರ್ ನಟರೊಟ್ಟಿಗೆ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ.

ಸ್ಟಾರ್ ನಟಿ

ಟಾಲಿವುಡ್​ನಲ್ಲಿ ಬ್ಯುಸಿಯಾಗಿರುವ ಹೊತ್ತಿನಲ್ಲಿಯೇ ಶ್ರೀಲೀಲಾ ಬಾಲಿವುಡ್​ಗೆ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಾಲಿವುಡ್​ಗೆ  ಶ್ರೀಲೀಲಾ

ಶ್ರೀಲೀಲಾಗೆ ಬಾಲಿವುಡ್​ನಿಂದ ಬುಲಾವ್ ಬಂದಿದೆ ಎನ್ನಲಾಗುತ್ತಿದೆ. ಬಾಲಿವುಡ್​ನ ನಿರ್ಮಾಣ ಸಂಸ್ಥೆಯೊಂದು ಶ್ರೀಲೀಲಾರಿಗೆ ಆಫರ್ ಒಂದನ್ನು ನೀಡಿದೆ.

ಶ್ರೀಲೀಲಾಗೆ ಆಫರ್

ಬಾಲಿವುಡ್​ನಲ್ಲಿ ಅವಕಾಶ ಗಿಟ್ಟಿಸುವುದು ಹಲವು ದಕ್ಷಿಣ ಭಾರತ ನಟಿಯರ ಕನಸು. ಶ್ರೀಲೀಲಾಗೂ ಈ ಕನಸು ಇಲ್ಲ ಎನ್ನಲಾಗದು.

ದಕ್ಷಿಣ ಭಾರತ ನಟಿ

ಆದರೆ ತೆಲುಗು ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿರುವ ಶ್ರೀಲೀಲಾ ಬಾಲಿವುಡ್ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಬಾಲಿವುಡ್ ಸಿನಿಮಾ

ಮಹೇಶ್ ಬಾಬು, ಪವನ್ ಕಲ್ಯಾಣ್ ಜೊತೆಗಿನ ಸಿನಿಮಾ ಸೇರಿದಂತೆ ಶ್ರೀಲೀಲಾ ನಟಿಸಿರುವ ನಾಲ್ಕು ತೆಲುಗು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ.

ಬಿಡುಗಡೆಗೆ ರೆಡಿ

ವರುಣ್ ತೇಜ್ ಮದುವೆಯಲ್ಲಿ ಅಲ್ಲು ಅರ್ಜುನ್ ಕುಟುಂಬದ ಸಂಭ್ರಮ