ಶ್ರೀಲೀಲಾ ಕೈಯಲ್ಲಿರುವ ಸಿನಿಮಾಗಳು ಯಾವುವು ಗೊತ್ತೆ?
05 Dec 2024
Manjunatha
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ತೆಲುಗಿನಲ್ಲಿ ಬಹಳ ಬ್ಯುಸಿ ನಟಿ.
ಕನ್ನಡದ ನಟಿ ಶ್ರೀಲೀಲಾ
ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ, ವಿಜಯ್ ದೇವರಕೊಂಡ ಇನ್ನೂ ಕೆಲವು ಸ್ಟಾರ್ಗಳೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ.
ಸ್ಟಾರ್ ನಟರೊಟ್ಟಿಗೆ ನಟನೆ
ಇತ್ತೀಚೆಗೆ ಹಿಂದಿ ಚಿತ್ರರಂಗಕ್ಕೆ ಸಹ ಶ್ರೀಲೀಲಾ ಎಂಟ್ರಿ ನೀಡಿದ್ದಾರೆ. ಅಲ್ಲಿಯೂ ಸಹ ಉತ್ತಮ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಬಾಲಿವುಡ್ಗೆ ಎಂಟ್ರಿ
ಶ್ರೀಲೀಲಾ ಕೈಯಲ್ಲಿ ಈಗ ಹಲವು ಅವಕಾಶಗಳು ಇವೆ. ‘ಪುಷ್ಪ’ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ನ ‘ರಾಬಿನ್ಹುಡ್’ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ.
‘ರಾಬಿನ್ಹುಡ್’ ಸಿನಿಮಾ
ಮಾಸ್ ಮಹಾರಾಜ ರವಿತೇಜ ನಟನೆಯ ‘ಮಾಸ್ ಜಾತರ’ ಹೆಸರಿನ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ.
‘ಮಾಸ್ ಜಾತರ’ ಸಿನಿಮಾ
ಪವನ್ ಕಲ್ಯಾಣ್ ಜೊತೆ ನಟಿಸುತ್ತಿರುವ ‘ಉಸ್ತಾದ್ ಭಗತ್ ಸಿಂಗ್’ ಚಿತ್ರೀಕರಣ ಮತ್ತೆ ಶುರುವಾಗಲಿದೆ.
ಉಸ್ತಾದ್ ಭಗತ್ ಸಿಂಗ್
ಬಾಲಿವುಡ್ನ ಹೊಸ ಸಿನಿಮಾ ಒಂದರಲ್ಲಿ ಶ್ರೀಲೀಲಾ ಅವಕಾಶ ಗಿಟ್ಟಿಸಿಕೊಂಡಿದ್ದು, ಈ ಸಿನಿಮಾದ ಟೈಟಲ್ ಬಿಡುಗಡೆ ಆಗಿಲ್ಲ.
ಹಿಂದಿ ಸಿನಿಮಾನಲ್ಲಿ ನಟನೆ
ತೃಪ್ತಿ ದಿಮ್ರಿಗೆ ಖುಲಾಯಿಸಿದ ಅದೃಷ್ಟ, ಸ್ಟಾರ್ ನಟ, ನಿರ್ದೇಶಕನ ಸಿನಿಮಾದಲ್ಲಿ ಅವಕಾಶ
ಇದನ್ನೂ ನೋಡಿ