ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್​ಗೆ ಜೋಡಿಯಾದ ಶ್ರೀಲೀಲಾ.
TV9 Kannada Logo For Webstory First Slide

ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್​ಗೆ ಜೋಡಿಯಾದ ಶ್ರೀಲೀಲಾ.

17 February 2025

Pic credit - instagram

Author: Madankumar

ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್​ಗೆ ಜೋಡಿಯಾದ ಶ್ರೀಲೀಲಾ.

ಶ್ರೀಲೀಲಾ ನಟನೆಯ ಹೊಸ ಸಿನಿಮಾ ಬಗ್ಗೆ ಸುದ್ದಿ ಬಹಿರಂಗ ಆಗಿದೆ.

ಹೊಸ ಸಿನಿಮಾ

Pic credit - instagram

ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್​ಗೆ ಜೋಡಿಯಾದ ಶ್ರೀಲೀಲಾ.

ಬಾಲಿವುಡ್​ನಿಂದ ನಟಿ ಶ್ರೀಲೀಲಾ ಅವರಿಗೆ ಬಂಪರ್ ಆಫರ್​ ಸಿಕ್ಕಿದೆ.

ಹಿಂದಿ ಆಫರ್​

Pic credit - instagram

ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್​ಗೆ ಜೋಡಿಯಾದ ಶ್ರೀಲೀಲಾ.

ಟೀಸರ್​ ಬಿಡುಗಡೆ ಮಾಡುವ ಮೂಲಕ ಸಿಹಿ ಸುದ್ದಿ ಕೊಟ್ಟ ಚಿತ್ರತಂಡ.

ಟೀಸರ್​ ಬಂತು

Pic credit - instagram

ಬಾಲಿವುಡ್​ನಲ್ಲಿ ಸ್ಟಾರ್​ ನಟನಾಗಿ ಮಿಂಚುತ್ತಿರುವ ಕಾರ್ತಿಕ್ ಆರ್ಯನ್.

ಕಾರ್ತಿಕ್ ಆರ್ಯನ್

Pic credit - instagram

ಕಾರ್ತಿಕ್, ಶ್ರೀಲೀಲಾ ಜೋಡಿಯ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ.

ಹೆಚ್ಚಿದ ನಿರೀಕ್ಷೆ

Pic credit - instagram

ದೊಡ್ಡ ಪ್ರಾಜೆಕ್ಟ್ ಸಿಕ್ಕಿದ್ದಕ್ಕೆ ಶ್ರೀಲೀಲಾ ಅಭಿಮಾನಿಗಳಿಗೆ ಖುಷಿ ಆಗಿದೆ.

ದೊಡ್ಡ ಪ್ರಾಜೆಕ್ಟ್

Pic credit - instagram

‘ಪುಷ್ಪ 2’ ಬಿಡುಗಡೆ ಬಳಿಕ ಶ್ರೀಲೀಲಾ ಅವರ ಖ್ಯಾತಿ ಹೆಚ್ಚಾಗಿದೆ.

ಖ್ಯಾತಿ ಹೆಚ್ಚಿದೆ

Pic credit - instagram

Pic credit - instagram

Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು