11 February 2025
Pic credit - instagram
Author: Madankumar
ಬಹುಭಾಷೆಯ ಚಿತ್ರರಂಗದಲ್ಲಿ ಶ್ರೀಲೀಲಾ ಬೇಡಿಕೆ ಹೊಂದಿದ್ದಾರೆ.
Pic credit - instagram
‘ಪುಷ್ಪ 2’ ಚಿತ್ರದಲ್ಲಿ ನಟಿಸಿದ ಬಳಿಕ ಶ್ರೀಲೀಲಾ ಖ್ಯಾತಿ ಹೆಚ್ಚಾಗಿದೆ.
Pic credit - instagram
ಬೇರೆ ಬೇರೆ ಭಾಷೆಯ ಸಿನಿಮಾಗಳಿಂದ ಶ್ರೀಲೀಲಾಗೆ ಆಫರ್ ಬರುತ್ತಿವೆ.
Pic credit - instagram
ಶ್ರೀಲೀಲಾ ಅವರು ಗ್ಲಾಮರ್ ಮೂಲಕ ಫ್ಯಾನ್ಸ್ ಗಮನ ಸೆಳೆದಿದ್ದಾರೆ.
Pic credit - instagram
ಹಿಂದಿ ಚಿತ್ರರಂಗದ ಮಂದಿ ಕೂಡ ಶ್ರೀಲೀಲಾಗೆ ಆಫರ್ ಕೊಡುತ್ತಿದ್ದಾರೆ.
Pic credit - instagram
ಕಾರ್ತಿಕ್ ಆರ್ಯನ್ ಜತೆ ಶ್ರೀಲೀಲಾ ನಟಿಸುತ್ತಾರೆ ಎಂಬ ಗಾಸಿಪ್ ಇದೆ.
Pic credit - instagram
ಇತ್ತೀಚೆಗೆ ನಟಿ ಶ್ರೀಲೀಲಾ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
Pic credit - instagram
Pic credit - instagram
Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು