ತೂಗು ಮಂಚದಲ್ಲಿ ಕೂತು, ಮೇಘ ಶಾಮನ ನಿರೀಕ್ಷೆಯಲ್ಲಿ ಶ್ರೀಲೀಲಾ

27 Jan 2024

Author : Manjunatha

ಶ್ರೀಲೀಲಾ ಟಾಲಿವುಡ್​ನಲ್ಲಿ ಗ್ಲಾಮರ್ ಗೊಂಬೆಯಾಗಿ ಪರಿಚಿತರಾಗಿದ್ದಾರೆ. ಗ್ಲಾಮರ್ ಭರಿತ ಪಾತ್ರಗಳೇ ಅವರಿಗೆ ಸಿಗುತ್ತಿವೆ.

ಗ್ಲಾಮರ್ ಗೊಂಬೆ

ಶ್ರೀಲೀಲಾರ ನೃತ್ಯ ಪ್ರತಿಭೆಯೂ ಸಹ ಅವರಿಗೆ ಅವಕಾಶಗಳು ಸಿಗುವಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದೆ.

ಶ್ರೀಲೀಲಾರ ನೃತ್ಯ ಪ್ರತಿಭೆ

ಗ್ಲಾಮರ್ ಇರದ ಕೇವಲ ನಟನೆ ಮಾತ್ರವೇ ಬೇಡುವ ಪಾತ್ರಗಳಿಗೆ ಶ್ರೀಲೀಲಾರನ್ನು ಆಯ್ಕೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ಲಾಮರ್​ಗಷ್ಟೆ ಒತ್ತು

ಶ್ರೀಲೀಲಾ ಸಹ ತಮ್ಮ ಈ ‘ಗ್ಲಾಮರ್ ಗೊಂಬೆ’ ಟ್ಯಾಗ್​ನಿಂದ ಹೊರಗೆ ಬರಲು ಯತ್ನಿಸುತ್ತಿರುವಂತಿದೆ.

‘ಗ್ಲಾಮರ್ ಗೊಂಬೆ’ ಟ್ಯಾಗ್

ಇದೀಗ ಇನ್​ಸ್ಟಾಗ್ರಾಂನಲ್ಲಿ ತಮ್ಮ ಸುಂದರ ಚಿತ್ರಗಳನ್ನು ಹಂಚಿಕೊಂಡಿರುವ ಶ್ರೀಲೀಲಾ, ಗ್ಲಾಮರ್ ಸೋಂಕಿಲ್ಲದ ರೀತಿ ಕಾಣಿಸಿಕೊಂಡಿದ್ದಾರೆ.

ಸುಂದರ ಚಿತ್ರಗಳು

ಕೊಳವೊಂದರ ದಡದಲ್ಲಿ ತೂಗು ಮಂಚದ ಮೇಲೆ ಕುಳಿತ ಸುಂದರವಾಗಿ ಕ್ಯಾಮೆರಾಕ್ಕೆ ಫೋಸುಗಳನ್ನು ಶ್ರೀಲೀಲಾ ನೀಡಿದ್ದಾರೆ.

ಫೋಸು ನೀಡಿದ ಶ್ರೀಲೀಲಾ

ಕೃಷ್ಣನಿಗಾಗಿ ಕಾಯುತ್ತಿರುವ ರಾಧೆಯ ರೀತಿಯಲ್ಲಿ ಶ್ರೀಲೀಲಾ ಮುಖಭಾವ ತೋರ್ಗೊಡುತ್ತಾ ಫೋಸು ನೀಡಿದ್ದಾರೆ.

ಶ್ರೀಲೀಲಾ ಮುಖಭಾವ

ಶ್ರೀಲೀಲಾರ ಚಿತ್ರಗಳಿಗೆ ಅಭಿಮಾನಿಗಳು ಲೈಕು-ಕಮೆಂಟುಗಳ ಸುರಿಮಳೆ ಸುರಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳು ಚಿತ್ರಕ್ಕೆ ಬಂದಿವೆ.

ಲೈಕು-ಕಮೆಂಟು ಸುರಿಮಳೆ

ಶ್ರೀಲೀಲಾ ಪ್ರಸ್ತುತ ತೆಲುಗಿನ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಲ್ಕೂ ಸಿನಿಮಾಗಳು ತೆಲುಗಿನ ಸ್ಟಾರ್ ನಟರ ಸಿನಿಮಾಗಳು.

ತೆಲುಗಿನ ನಾಲ್ಕು ಸಿನಿಮಾ

ಈ ಪುಟ್ಟ ಬಾಲಕಿ ಯಾರೆಂದು ಗುರುತು ಸಿಕ್ಕಿತಾ? ಅಡ್ಡ ಹೆಸರು ‘ಫೈಟರ್’