ಅಕ್ಕನ ಹಾದಿ ಹಿಡಿದ ಖುಷಿ ಕಪೂರ್​ಗೆ ಅಮ್ಮನೇ ಸ್ಪೂರ್ತಿ, ಯಶಸ್ಸು ಸಾಧ್ಯವೇ?

09 DEC 2023

Author : Manjunatha

ಜಾನ್ಹವಿ ಕಪೂರ್​ರ ತಂಗಿ, ಶ್ರೀದೇವಿಯ ಎರಡನೇ ಪುತ್ರಿ ಖುಷಿ ಕಪೂರ್ ಸಿನಿಮಾ ರಂಗ ಪ್ರವೇಶಿಸಿದ್ದಾರೆ.

ಬಾಲಿವುಡ್​ಗೆ ಎಂಟ್ರಿ

‘ದಿ ಆರ್ಚೀಸ್’ ಸಿನಿಮಾನಲ್ಲಿ ಖುಷಿ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ಸಿನಿಮಾದಲ್ಲಿ ಇನ್ನೂ ಕೆಲವು ಹೊಸ ನಟ-ನಟಿಯರಿದ್ದಾರೆ.

‘ದಿ ಆರ್ಚೀಸ್’

ಶಾರುಖ್ ಪುತ್ರಿ ಸುಹಾನಾ, ಬಚ್ಚನ್ ಮೊಮ್ಮಗ ಆದಿತ್ಯ ನಂದಾ ಹಾಗೂ ಶ್ರೀದೇವಿ ಪುತ್ರಿ ಖುಷಿ ಕಪೂರ್ ಇನ್ನಿತರೆ ಸ್ಟಾರ್ ಕಿಡ್​ಗಳು ಆ ಸಿನಿಮಾನಲ್ಲಿದ್ದಾರೆ.

ಸ್ಟಾರ್​ಗಳ ಮಕ್ಕಳು

‘ದಿ ಆರ್ಚೀಸ್’ ಸಿನಿಮಾದಲ್ಲಿ ನಟಿಸಿರುವ ಖುಷಿ ಕಪೂರ್​ರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಖುಷಿ ಅನುಭವಿ ನಟಿಯಂತೆ ನಟಿಸಿದ್ದಾರಂತೆ.

ನಟನೆಗೆ ಮೆಚ್ಚುಗೆ

ಅಕ್ಕ ಜಾನ್ಹವಿ ಕಪೂರ್ ಈಗಾಗಲೇ ಬಾಲಿವುಡ್​ನ ಜನಪ್ರಿಯ ಯುವನಟಿ, ಇದೀಗ ಖುಷಿ ಸಹ ಅಕ್ಕನ ಹಾದಿಯಲ್ಲಿಯೇ ನಡೆಯುವ ಉತ್ಸಾಹ ತೋರಿದ್ದಾರೆ.

ಜಾನ್ಹವಿ ಕಪೂರ್ ತಂಗಿ

ಖುಷಿ ಕಪೂರ್ ಬಳಿ ಈಗಾಗಲೇ ಎರಡು ಸಿನಿಮಾ ಆಫರ್​ಗಳಿವೆ. ಎರಡೂ ಆಫರ್​ಗಳು ಸಹ ದೊಡ್ಡ ನಿರ್ಮಾಣ ಸಂಸ್ಥೆಯಿಂದ ಬಂದಿವೆ.

ಎರಡು ಸಿನಿಮಾ ಆಫರ್

‘ಲವ್ ಟುಡೆ’ ಹೆಸರಿನ ಸಿನಿಮಾದಲ್ಲಿ ಖುಷಿ ನಾಯಕಿಯಾಗಿ ನಟಿಸಲಿದ್ದಾರೆ. ಅದರ ಬಳಿಕ ಅಥರ್ವ ಜೊತೆ ಹೊಸ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.

ಖುಷಿ ಕಪೂರ್

ಖುಷಿ ಕಪೂರ್, ಇನ್​ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದು, ಆಗಾಗ್ಗೆ ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇನ್​ಸ್ಟಾಗ್ರಾಂನಲ್ಲಿ

ಸೋಷಿಯಲ್ ಮೀಡಿಯಾನಲ್ಲಿ ತೃಪ್ತಿ ದಿಮ್ರಿಯದ್ದೇ ಸದ್ದು