Pic credit - Instagram

Author: Rajesh Duggumane

ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ವೈರಲ್ ; ಫ್ಯಾನ್ಸ್ ಫಿದಾ 

22 April 2026

ಶ್ರೀನಿಧಿ ಶೆಟ್ಟಿ

ಶ್ರೀನಿಧಿ ಶೆಟ್ಟಿ ಅವರ ಹೊಸ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ ಅನ್ನೋದು ವಿಶೇಷ. 

ಕನ್ನಡದ ನಟಿ 

ಶ್ತೀನಿಧ ಶೆಟ್ಟಿ ಅವರು ಕನ್ನಡದ ನಟಿ. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. 

ಕೆಜಿಎಫ್ 

ಕೆಜಿಎಫ್ ಹಾಗೂ ‘ಕೆಜಿಎಫ್ 2’ ಚಿತ್ರಗಳಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. 

ತಮಿಳು 

ಶ್ರೀನಿಧಿ ಶೆಟ್ಟಿ ಅವರು ಕನ್ನಡದ ನಟಿ. ಅವರು ಪರಭಾಷೆಯಲ್ಲೂ ಬ್ಯುಸಿ ಇದ್ದಾರೆ. 

ಹೆಚ್ಚು  ಆ್ಯಕ್ಟೀವ್ 

ಶ್ರೀನಿಧಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. 

ಸಖತ್ ಚ್ಯೂಸಿ 

ಸಿನಿಮಾ ಆಯ್ಕೆಯಲ್ಲಿ ಶ್ರೀನಿಧಿ ಶೆಟ್ಟಿ ಸಖತ್ ಚ್ಯೂಸಿ ಆಗಿದ್ದಾರೆ ಎಂದರೂ ತಪ್ಪಾಗಲಾರದು. 

ಅಧ್ಯಾತ್ಮ 

ಅಧ್ಯಾತ್ಮದ ಕಡೆಗೂ ಶ್ರೀನಿಧಿ ಶೆಟ್ಟಿ ಅವರು ಗಮನ ಹರಿಸುತ್ತಾ ಇದ್ದಾರೆ.