ಆಮಿರ್ ಖಾನ್ ಮಗನ ಸಿನಿಮಾಗೆ ಸಲ್ಮಾನ್, ಶಾರುಖ್ ಬೆಂಬಲ.

06 February 2025

Pic credit - instagram

Author: Madankumar

ಹೀರೋ ಆಗಿ ಆ್ಯಕ್ಟೀವ್ ಆಗಿರುವ ಆಮಿರ್ ಖಾನ್ ಮಗ ಜುನೈದ್ ಖಾನ್.

ಜುನೈದ್​ ಖಾನ್

Pic credit - instagram

ಜುನೈದ್ ಖಾನ್ ನಟಿಸಿರುವ ‘ಲವ್​ಯಾಪ’ ಸಿನಿಮಾ ಫೆ.7ಕ್ಕೆ ರಿಲೀಸ್​.

‘ಲವ್​ಯಾಪ’

Pic credit - instagram

ಈ ಸಿನಿಮಾದ ಪ್ರೀಮಿಯರ್​ ಶೋಗೆ ಅನೇಕ ಸೆಲೆಬ್ರಿಟಿಗಳು ಬಂದಿದ್ದಾರೆ.

ಪ್ರೀಮಿಯರ್ ಶೋ

Pic credit - instagram

ಶಾರುಖ್ ಖಾನ್ ಅವರು ಜುನೈದ್​ ಖಾನ್​ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

ಶಾರುಖ್ ಬೆಂಬಲ

Pic credit - instagram

ಪ್ರೀಮಿಯರ್​ ಶೋಗೆ ಬಂದು ಸಲ್ಮಾನ್​ ಖಾನ್ ಕೂಡ ಶುಭ ಹಾರೈಸಿದ್ದಾರೆ.

ಸಲ್ಮಾನ್ ಖಾನ್

Pic credit - instagram

ಜುನೈದ್ ಖಾನ್ ಅವರಿಗೆ ಚಿತ್ರರಂಗದಲ್ಲಿ ಈಗಾಗಲೇ ಬೇಡಿಕೆ ಸೃಷ್ಟಿಯಾಗಿದೆ.

ಬೇಡಿಕೆ ಸೃಷ್ಟಿ ಆಗಿದೆ

Pic credit - instagram

ಸಾಲು ಸಾಲು ಸಿನಿಮಾಗಳಲ್ಲಿ ಜುನೈದ್ ಖಾನ್ ಅವರು ಬ್ಯುಸಿ ಆಗಿದ್ದಾರೆ.

ಹಲವು ಸಿನಿಮಾ

Pic credit - instagram

Pic credit - instagram

Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು