ಹೊಸ ಅವತಾರದಲ್ಲಿ ಬಂದ ನಟಿ ಶ್ರುತಿ ಹರಿಹರನ್

Pic credit - Instagram

Author: Rajesh Duggumane

ಹೊಸ ಅವತಾರದಲ್ಲಿ ಬಂದ ನಟಿ ಶ್ರುತಿ ಹರಿಹರನ್

20 March 2024

Pic credit - Instagram

Author: Rajesh Duggumane

TV9 Kannada Logo For Webstory First Slide
TV9 Kannada Logo For Webstory First Slide
ಶ್ರುತಿ ಹರಿಹರನ್ ಅವರು ಸಖತ್ ಕ್ಲಾಸಿ ಲುಕ್​ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ.

ಶ್ರುತಿ ಹರಿಹರನ್ ಅವರು ಸಖತ್ ಕ್ಲಾಸಿ ಲುಕ್​ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ.

ಸಖತ್ ಬೋಲ್ಡ್

ಶ್ರುತಿ ಹರಿಹರನ್ ಅವರು ಸೀರೆ ಉಟ್ಟು ಎಲ್ಲರ ಗಮನ ಸೆಳೆಯೋ ಪ್ರಯತ್ನ ಮಾಡಿದ್ದಾರೆ.

ಶ್ರುತಿ ಹರಿಹರನ್ ಅವರು ಸೀರೆ ಉಟ್ಟು ಎಲ್ಲರ ಗಮನ ಸೆಳೆಯೋ ಪ್ರಯತ್ನ ಮಾಡಿದ್ದಾರೆ.

ಸೀರೆ ಉಟ್ಟು

ಶ್ರುತಿ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಶ್ರುತಿ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಕನ್ನಡದ ನಟಿ

ಅಭಿಮಾನಿಗಳು ಶ್ರುತಿ ಹರಿಹರನ್ ಫೋಟೋಗೆ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ವಿವಿಧ ಕಮೆಂಟ್

ಶ್ರುತಿ ಹರಿಹರನ್ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ.

ಸಖತ್ ಚ್ಯೂಸಿ

ಸೋಶಿಯಲ್ ಮೀಡಿಯಾದಲ್ಲಿ ಶ್ರುತಿ ಹರಿಹರನ್ ಅವರು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾ

ಅಭಿಮಾನಿಗಳಿಗಾಗಿ ಶ್ರುತಿ ಅವರು ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಫೋಟೋಸ್

ಶ್ರುತಿ ಹರಿಹರನ್​ಗೆ ವಿವಾಹ ಆಗಿದೆ. ಅವರು ಕುಟುಂಬದ ಕೆಲಸದಲ್ಲಿ ಬ್ಯುಸಿ ಇದ್ದಾರೆ.

ಕುಟುಂಬ

ಶ್ರುತಿ ಹಾಸನ್ ಅವರು ವಿವಾದಗಳ ಮೂಲಕ ಈ ಮೊದಲು ಸುದ್ದಿ ಆಗಿದ್ದರು.

ವಿವಾದ

ಜೂ. ಎನ್​ಟಿಆರ್ ಬಳಿ ಇದೆ ಕೋಟಿ ಬೆಲೆಯ ವಾಚ್ ಕಲೆಕ್ಷನ್