‘SSE Side B’ ಚಿತ್ರದಲ್ಲಿ ಚೈತ್ರಾ ಆಚಾರ್​ ನಟನೆ ನೋಡಲು ಕಾದಿರುವ ಫ್ಯಾನ್ಸ್​.

23 Oct 2023

Pic credit - instagram

ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ನಟಿಯಾಗಿ ಚೈತ್ರಾ ಆಚಾರ್​ ಗುರುತಿಸಿಕೊಂಡಿದ್ದಾರೆ.

ಪ್ರತಿಭಾವಂತ ನಟಿ

ಪ್ರತಿ ಸಿನಿಮಾದಲ್ಲಿ ಚೈತ್ರಾ ಆಚಾರ್​ ಅವರಿಗೆ ಡಿಫರೆಂಟ್​ ಆದಂತಹ ಪಾತ್ರಗಳು ಸಿಗುತ್ತಿವೆ.

ಡಿಫರೆಂಟ್​ ಪಾತ್ರ

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ಅಭಿನಯಿಸಿದ್ದಾರೆ ಚೈತ್ರಾ ಆಚಾರ್​.

ಸಪ್ತ ಸಾಗರ..

ನವೆಂಬರ್​ 17ರಂದು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರ ಬಿಡುಗಡೆ ಆಗಲಿದೆ.

ಬಿಡುಗಡೆ ದಿನಾಂಕ

‘SSE Side B’ ಚಿತ್ರದಲ್ಲಿ ಚೈತ್ರಾ ಆಚಾರ್​ ಅವರು ರಕ್ಷಿತ್​ ಶೆಟ್ಟಿ ಜೊತೆ ನಟಿಸಿದ್ದಾರೆ.

ರಕ್ಷಿತ್​ ಶೆಟ್ಟಿ ಜೊತೆ

‘SSE Side A’ ಹಿಟ್​ ಆದ್ದರಿಂದ ‘SSE Side B’ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಹೆಚ್ಚಿದೆ ನಿರೀಕ್ಷೆ

‘ಟೋಬಿ’ ಸಿನಿಮಾದಲ್ಲಿನ ಚೈತ್ರಾ ಆಚಾರ್​ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟನೆಗೆ ಫಿದಾ

ಸ್ಯಾಂಡಲ್​ವುಡ್​ನಲ್ಲಿ ಚೈತ್ರಾ ಆಚಾರ್​ ಭರವಸೆಯ ಕಲಾವಿದೆಯಾಗಿ ಗಮನ ಸೆಳೆದಿದ್ದಾರೆ.

ಭರವಸೆಯ ನಟಿ

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಧರಿಸಿದ ಚಿತ್ರ ವಿಚಿತ್ರ ಮಾಸ್ಕ್​ಗಳು ಹೇಗಿವೆ ನೋಡಿ..