850ಕೋಟಿ ಕಲೆಕ್ಷನ್​ ಮಾಡಿದ್ರೂ ಎಷ್ಟು ಸಿಂಪಲ್​ ನೋಡಿ ಶ್ರದ್ಧಾ ಕಪೂರ್​.

27 September 2024

Pic credit - instagram

Author: Madankumar

ಶ್ರದ್ಧಾ ಕಪೂರ್​ ನಟಿಸಿರುವ ‘ಸ್ತ್ರೀ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ.

ಬ್ಲಾಕ್​ ಬಸ್ಟರ್​

Pic credit - instagram

ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಸಿನಿಮಾ ‘ಸ್ತ್ರೀ 2’.

ಅತಿ ಹೆಚ್ಚು ಗಳಿಕೆ

Pic credit - instagram

ಹಾರರ್​ ಕಥೆ ಇರುವ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್​ ಮುಖ್ಯ ಪಾತ್ರ ಮಾಡಿದ್ದಾರೆ.

ಶ್ರದ್ಧಾ ಕಪೂರ್​

Pic credit - instagram

ಎಷ್ಟೇ ದೊಡ್ಡ ಸಕ್ಸಸ್ ಸಿಕ್ಕರೂ ಕೂಡ ಶ್ರದ್ಧಾ ಕಪೂರ್​ ಅವರು ಸರಳತೆ ಮರೆತಿಲ್ಲ.

ಆದರೂ ಸಿಂಪಲ್

Pic credit - instagram

ಇತ್ತೀಚೆಗೆ ಬೇರೆ ಚಿತ್ರದ ಪ್ರೀಮಿಯರ್​ ಶೋನಲ್ಲಿ ಕಾಣಿಸಿಕೊಂಡ ಸುಂದರಿ ಶ್ರದ್ಧಾ.

ಸರಳ ಡ್ರೆಸ್​

Pic credit - instagram

ಶ್ರದ್ಧಾ ಅವರ ಸರಳವಾದ ಉಡುಗೆ ಕಂಡು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ಅಚ್ಚರಿ ಆಯ್ತು

Pic credit - instagram

ದೊಡ್ಡ ಗೆಲುವು ಸಿಕ್ಕರೂ ಅಹಂ ಇಲ್ಲದೇ ನಗುತ್ತಾ ಪೋಸ್​ ನೀಡಿದ ಶ್ರದ್ಧಾ ಕಪೂರ್​.

ಅಹಂ ಇಲ್ಲ..

Pic credit - instagram

Next:ಈಜುಡುಗೆ ಧರಿಸಿ ಪೋಸ್ ನೀಡಿದ ರಾಗಿಣಿ ದ್ವಿವೇದಿ; ಫೋಟೋಸ್ ವೈರಲ್​