Pic credit - Instagram

Author: Rajesh Duggumane

ಮಗಳ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ ಸುಧಾರಾಣಿ

23  Apr 2024

Pic credit - Instagram

Author: Rajesh Duggumane

ಕನ್ನಡದ ಹಿರಿಯ ನಟಿ ಸುಧಾರಾಣಿ ಅವರು ಮಗಳ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಸುಧಾರಾಣಿ

ಸುಧಾರಾಣಿ ಮಗಳ ಹೆಸರು ನಿಧಿ. ನಟಿಯ ಮಗಳು ಎನ್ನುವ ಕಾರಣಕ್ಕೆ ಅವರಿಗೂ ಜನಪ್ರಿಯತೆ ಸಿಕ್ಕಿದೆ.

ನಿಧಿ

ಸುಧಾರಾಣಿ ಅವರು ಆಗಾಗ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಇದು ವೈರಲ್ ಆಗುತ್ತದೆ.

ರೀಲ್ಸ್

ಸುಧಾರಾಣಿ ಅವರ ಹೊಸ ರೀಲ್ಸ್​ಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ಇದನ್ನು ಇಷ್ಟಪಟ್ಟಿದ್ದಾರೆ.

ಸಖತ್ ಲೈಕ್ಸ್

ಸುಧಾರಾಣಿ ಅವರಿಗೆ ಈಗಲೂ ಬೇಡಿಕೆ ಇದೆ. ಅವರ ಬೇಡಿಕೆ ಕಡಿಮೆ ಆಗುವಂಥದ್ದಲ್ಲ.

ಬೇಡಿಕೆಯ ನಟಿ

ಸುಧಾರಾಣಿ ಅವರು ‘ಯುವ’ ಸಿನಿಮಾದಲ್ಲಿ ಕಥಾ ನಾಯಕನ ತಾಯಿ ಪಾತ್ರ ಮಾಡಿದ್ದರು.

ಯುವ ಸಿನಿಮಾ

ನಿಧಿ ಅವರು ಸದ್ಯ ಶಿಕ್ಷಣದತ್ತ ಗಮನ ಹರಿಸುತ್ತಿದ್ದಾರೆ. ಅವರೂ ಚಿತ್ರರಂಗಕ್ಕೆ ಬರೋ ಸಾಧ್ಯತೆ ಇದೆ.

ಮಗಳು

ಕಾಲೇಜ್​ಗೆ ಹೋಗ್ತಾ ಇರೋದಕ್ಕೆ ಪ್ರೂಫ್ ಕೊಟ್ಟ ನಟಿ ಅನಿಖಾ