ಶಾರುಖ್ ಖಾನ್ ಪುತ್ರಿ, ಅಮಿತಾಬ್ ಬಚ್ಚನ್ ಮೊಮ್ಮಗನ ಲವ್ವಿ-ಡವ್ವಿ

23 Feb 2025

 Manjunatha

ಶಾರುಖ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಪರಸ್ಪರ ಒಳ್ಳೆಯ ಗೆಳೆಯರು, ಶಾರುಖ್​ಗೆ ಅಮಿತಾಬ್ ಅವರ ಮೇಲೆ ಅಪಾರ ಗೌರವ.

     ಶಾರುಖ್-ಅಮಿತಾಬ್

ಇದೀಗ ಶಾರುಖ್ ಖಾನ್ ಪುತ್ರಿ ಮತ್ತು ಅಮಿತಾಬ್ ಬಚ್ಚನ್ ಮೊಮ್ಮಗ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕೈ-ಕೈ ಹಿಡಿದು ಓಡಾಡುತ್ತಿದ್ದಾರೆ.

  ಪುತ್ರಿ- ಬಚ್ಚನ್ ಮೊಮ್ಮಗ

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಾಗೂ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಬಿಟೌನ್​ನ ಹೊಸ ಜೋಡಿ

  ಸುಹಾನಾ-ಅಗಸ್ತ್ಯ ನಂದ

ಅಗಸ್ತ್ಯ ನಂದ, ಅಮಿತಾಬ್ ಬಚ್ಚನ್ ಅವರ ಪುತ್ರಿಯ ಪುತ್ರ, ಅಗಸ್ತ್ಯ ಹಾಗೂ ಸುಹಾನಾ ‘ಆರ್ಚೀಸ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

  ‘ಆರ್ಚೀಸ್’ ಸಿನಿಮಾದಲ್ಲಿ

ಅಗಸ್ತ್ಯ ನಂದ ಮತ್ತು ಸುಹಾನಾ ಖಾನ್ ಪರಸ್ಪರ ಪ್ರೀತಿಯಲ್ಲಿದ್ದು, ಇಬ್ಬರೂ ಮುಂಬೈನಲ್ಲಿ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

      ಪರಸ್ಪರ ಪ್ರೀತಿಯಲ್ಲಿ

ಯುವಕರ ಈ ಪ್ರೀತಿ ಮುಂದೆ ಮದುವೆಯ ರೂಪದಲ್ಲಿ ಬದಲಾಗುತ್ತದೆಯೋ ಅಥವಾ ಬ್ರೇಕ್​ ಅಪ್​ನಲ್ಲಿ ಕೊನೆ ಆಗುತ್ತದೆಯೋ ನೋಡಬೇಕು.

 ಮದುವೆ ಅಥವಾ ಬ್ರೇಕಪ್

ಸುಹಾನಾ ಖಾನ್ ಒಂದು ಸಿನಿಮಾದಲ್ಲಿ ನಟಿಸಿದ್ದು, ಇದೀಗ ಅಪ್ಪನ ಜೊತೆಗೆ ಹೊಸ ಸಿನಿಮಾ ಒಂದರಲ್ಲಿ ನಟಿಸಲಿದ್ದಾರಂತೆ.

 ಸುಹಾನಾ ಹೊಸ ಸಿನಿಮಾ

ಬಾಲಿವುಡ್ ನಲ್ಲಿ ಅವಕಾಶ ಕಡಿಮೆಯಾಗುತ್ತಿವೆಯೇ ದಿಶಾ ಪಟಾನಿಗೆ?