ಬಂಗಾರದ ಬಣ್ಣದ ಸೀರೆ ಧರಿಸಿ ಬಳ್ಳಿಯಂತೆ ಬಳುಕಿದ ಸುಹಾನಾ ಖಾನ್​.

14 Nov 2023

Pic credit - instagram

ದೀಪಾವಳಿ ಹಬ್ಬದ ಪ್ರಯುಕ್ತ ಸುಹಾನಾ ಖಾನ್​ ಈ ಪರಿ ರೆಡಿ ಆಗಿದ್ದಾರೆ.

ಹಬ್ಬ ಜೋರು

ಸುಹಾನಾ ಖಾನ್​ ಧರಿಸಿದ ಸೀರೆ ಕಂಡು ಮಹಿಳಾಭಿಮಾನಿಗಳ ಕಣ್ಣರಳಿದೆ.

ಸಖತ್​ ಸೀರೆ

ಶಾರುಖ್​ ಖಾನ್​ ಅವರ ಪುತ್ರಿ ಎಂಬ ಕಾರಣಕ್ಕೆ ಫೇಮಸ್​ ಆಗಿರುವ ಸುಹಾನಾ.

ಸ್ಟಾರ್​ ಕಿಡ್​

ಸುಹಾನಾ ಅವರ ಫೋಟೋಗಳನ್ನು ಕಂಡು ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚುಗೆ ಮಾತು

ಕಮೆಂಟ್​ಗಳ ಮೂಲಕ ಅಭಿಮಾನಿಗಳು ಸುಹಾನಾ ಅವರನ್ನು ಹೊಗಳಿದ್ದಾರೆ.

ಭಾರಿ ಕಮೆಂಟ್​

‘ದಿ ಆರ್ಚೀಸ್​’ ಚಿತ್ರದಿಂದ ಬಣ್ಣದ ಲೋಕಕ್ಕೆ ಆಗಲಿದೆ ಸುಹಾನಾ ಎಂಟ್ರಿ.

ಸಿನಿಮಾಗೆ ಎಂಟ್ರಿ

ಸುಹಾನಾ ನಟಿಸಿದ ಮೊದಲ ಸಿನಿಮಾ ಡಿ.7ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ.

ಡಿ.7ಕ್ಕೆ ಬಿಡುಗಡೆ

ಸುಹಾನಾ ಖಾನ್​ಗೆ ಬಾಲಿವುಡ್​ನಲ್ಲಿ ಈಗಾಗಲೇ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಬಂದಿದೆ ಬೇಡಿಕೆ

Next: ಜನರೆಲ್ಲ ರಶ್ಮಿಕಾ ಮಂದಣ್ಣ ಅಂತ ನಂಬಿಕೊಂಡಿದ್ದ ಹುಡುಗಿ ಇವರೇ ನೋಡಿ..