Tripti Dimri1

ಟಾಕ್ ಶೋನಲ್ಲಿ ತೃಪ್ತಿ ದಿಮ್ರಿಗೆ ಅವಮಾನ? ನಡೆದಿದ್ದು ಏನು?

05 OCT 2024

 Manjunatha

TV9 Kannada Logo For Webstory First Slide
Tripti Dimri6

ಬಾಲಿವುಡ್ ಬೆಡಗಿ ತೃಪ್ತಿ ದಿಮ್ರಿ, ‘ಅನಿಮಲ್’ ಸಿನಿಮಾ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದಾರೆ.

 ‘ಅನಿಮಲ್’ ಸಿನಿಮಾ ನಟಿ

Tripti Dimri7

‘ಅನಿಮಲ್’ ಸಿನಿಮಾದಲ್ಲಿ ಸಖತ್ ಹಾಟ್ ಪಾತ್ರದಲ್ಲಿ ನಟಿ ತೃಪ್ತಿ ದಿಮ್ರಿ ಕಾಣಿಸಿಕೊಂಡಿದ್ದರು.

   ಹಾಟ್ ನಟಿ ತೃಪ್ತಿ ದಿಮ್ರಿ

Tripti Dimri5

ಇತ್ತೀಚೆಗೆ ತೃಪ್ತಿ ದಿಮ್ರಿ, ‘ಕಪಿಲ್ ಶರ್ಮಾ ಶೋ’ಗೆ ಬಂದಾಗ ಇದೇ ವಿಷಯವಾಗಿ ಪ್ರಶ್ನೆ ಮಾಡಿ ಅವರನ್ನು ಮುಜುಗರಕ್ಕೆ ಈಡು ಮಾಡಲಾಗಿದೆ.

     ಕಪಿಲ್ ಶರ್ಮಾ ಶೋ

ಶೋನಲ್ಲಿ ಪಾತ್ರಧಾರಿಯಾಗಿರುವ ಸುನಿಲ್ ಗ್ರೋವರ್, ‘ನೀನು ಏನು ಮಾಡಿದೆ ನನ್ನ ರಣ್​ಬೀರ್ ಕಪೂರ್ ಜೊತೆ’ ಎಂದು ಪ್ರಶ್ನಿಸಿದ್ದಾರೆ.

  ಸುನಿಲ್ ಗ್ರೋವರ್ ಪ್ರಶ್ನೆ

‘ನೀನು ರಣ್​ಬೀರ್ ಕಪೂರ್ ಜೊತೆ ಮಾಡಿರುವುದು ನಿಜ ಅಲ್ಲ ತಾನೆ?’ ಎಂದು ಸಹ ತೃಪ್ತಿಯನ್ನು ಸುನಿಲ್ ಪ್ರಶ್ನೆ ಮಾಡಿದ್ದಾರೆ.

      ಆ ಸೀನ್ ಬಗ್ಗೆ ಪ್ರಶ್ನೆ

ಶೋನಲ್ಲಿ ಸುನಿಲ್ ಗ್ರೋವರ್ ರಣ್​ಬೀರ್ ಕಪೂರ್ ಅವರ ಪ್ರೇಮಿಯ ರೀತಿ ಪಾತ್ರವನ್ನು ಮಾಡುತ್ತಿದ್ದ ಕಾರಣ ಈ ಪ್ರಶ್ನೆ ಕೇಳಿದ್ದಾರೆ.

ಸುನಿಲ್ ಗ್ರೋವರ್ ಕಾಮಿಡಿ

ಆದರೆ ಈ ಪ್ರಶ್ನೆಗಳು ತೃಪ್ತಿಗೆ ಮುಜುಗರ ತಂದಿವೆ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ, ನೆಟ್ಟಿಗರು ಈ ಪ್ರಶ್ನೆಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

  ತೃಪ್ತಿ ದಿಮ್ರಿಗೆ ಮುಜುಗರ

ಸೂಪರ್ ಮಾಡೆಲ್ ಕಿಮ್ ಕರ್ದಾಶಿಯನ್ ಧರಿಸಿರುವ ಸರದ ಬೆಲೆ ಎಷ್ಟು ಕೋಟಿ ಗೊತ್ತೆ?