ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿ ಥ್ರಿಲ್ ಆದ ಸನ್ನಿ ಲಿಯೋನಿ
17 Jan 2025
Manjunatha
ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನಿ, ಬಾಲಿವುಡ್ನಲ್ಲಿ ತಮ್ಮದೇ ಆದ ವೃತ್ತಿಯನ್ನು ಕಂಡುಕೊಂಡಿದ್ದಾರೆ.
ನಟಿ ಸನ್ನಿ ಲಿಯೋನಿ
ನೀಲಿ ಚಿತ್ರಗಳ ಲೋಕಕ್ಕೆ ಗುಡ್ ಬೈ ಹೇಳಿರುವ ಸನ್ನಿ ಲಿಯೋನಿ ಈಗ ಸಿನಿಮಾ ನಟಿ.
ಮಾಜಿ ನೀಲಿ ಚಿತ್ರ ತಾರೆ
ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೂ ಸೊಂಟ ಕುಣಿಸುತ್ತಾರೆ ಸನ್ನಿ.
ಐಟಂ ಹಾಡುಗಳಲ್ಲಿ ಸನ್ನಿ
ಇದೀಗ ಸನ್ನಿ ಲಿಯೋನಿ, ಭಾರತದ ಮೈಕಲ್ ಜಾಕ್ಸನ್ ಎಂದೇ ಹೆಸರುವಾಸಿ ಆಗಿರುವ ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿದ್ದಾರೆ.
ಭಾರತದ ಮೈಕಲ್ ಜಾಕ್ಸನ್
‘ಬ್ಯಾಡಾಸ್ ರವಿ ಕುಮಾರ್’ ಹೆಸರಿನ ಸಿನಿಮಾದ ಸಖತ್ ಹಾಡೊಂದರಲ್ಲಿ ಸನ್ನಿ ಹಾಗೂ ಪ್ರಭುದೇವ ಒಟ್ಟಿಗೆ ಕುಣಿದಿದ್ದಾರೆ.
‘ಬ್ಯಾಡಾಸ್ ರವಿ ಕುಮಾರ್’
ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿ ಥ್ರಿಲ್ ಆಗಿರುವ ಸನ್ನಿ ಲಿಯೋನಿ, ಪ್ರಭು ದೇವ ಜೊತೆ ಕೆಲಸ ಮಾಡಿದ್ದು ನನ್ನ ಪುಣ್ಯ ಎಂದಿದ್ದಾರೆ.
ಪ್ರಭು ದೇವ ಜೊತೆ
‘ನಾನು ಈವರೆಗೆ ಜೊತೆಗೆ ಕೆಲಸ ಮಾಡಿದ ನಟರಲ್ಲಿ ಪ್ರಭುದೇವ ಅತ್ಯಂತ ಒಳ್ಳೆಯ ನಟ. ಅವರು ಬಹಳ ವಿನಯವಂತ ಎಂದಿದ್ದಾರೆ ಸನ್ನಿ.
ಅತ್ಯಂತ ಒಳ್ಳೆಯ ನಟ
30 ದಿನಕ್ಕೆ 200 ಜೊತೆ ಬಟ್ಟೆ, ಆದರೂ ಉಡಲು ಏನೂ ಇಲ್ಲ ನಿವೇದಿತಾ ಗೌಡಗೆ
ಇದನ್ನೂ ನೋಡಿ