ಕಣ್ಣು ಕುಕ್ಕುವಂತಹ ಫೋಟೋ ಹಾಕಿ ವೈರಲ್ ಆದ ಸನ್ನಿ ಲಿಯೋನ್.

16 October 2024

Pic credit - instagram

Author: Madankumar

ಸನ್ನಿ ಲಿಯೋನ್ ಅವರ ಫ್ಯಾಷನ್​ ಸೆನ್ಸ್​ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.

ಆಹಾ ಫ್ಯಾಷನ್

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಸನ್ನಿಯ ಈ ಫೋಟೋಸ್ ವೈರಲ್​ ಆಗುತ್ತಿವೆ.

ವೈರಲ್ ಫೋಟೋ

Pic credit - instagram

ನಟಿಯಾಗಿ ಮಾತ್ರವಲ್ಲದೇ ರೂಪದರ್ಶಿ ಆಗಿಯೂ ಫೇಮಸ್​ ಆಗಿರುವ ಸನ್ನಿ.

ರೂಪದರ್ಶಿ ಸನ್ನಿ

Pic credit - instagram

ಸನ್ನಿ ಲಿಯೋನ್ ಅವರಿಗೆ ಇರುವ ಅಭಿಮಾನಿಗಳ ಬಳಗ ಸಖತ್ ದೊಡ್ಡದು.

ಫ್ಯಾನ್ಸ್​ ಬಳಗ

Pic credit - instagram

ಮಾಜಿ ನೀಲಿ ತಾರೆ ಸನ್ನಿ ಹಂಚಿಕೊಂಡ ಈ ಫೋಟೋಗಳಿಗೆ ಸಖತ್ ಲೈಕ್ಸ್​.

ಭರ್ಜರಿ ಲೈಕ್

Pic credit - instagram

ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿ ಇಮೇಜ್ ಬದಲಿಸಿಕೊಂಡ ನಟಿ.

ಬಾಲಿವುಡ್ ತಾರೆ

Pic credit - instagram

ಈಗಲೂ ತಮ್ಮ ಹಳೇ ದಿನಗಳ ಬಗ್ಗೆ ಜನ ಮಾತಾಡಿದ್ದಕ್ಕೆ ಸನ್ನಿಗೆ ಬೇಸರ.

ಅದೊಂದು ಬೇಸರ

Pic credit - instagram

Next: ಸೋನು ಗೌಡ ಹೊಸ ಫೋಟೋಗಳಿಗೆ ಹೊಗಳಿಕೆಯ ಸುರಿಮಳೆ