Pic credit - Instagram

Author: Rajesh Duggumane

ಬಿಗ್ ಬಾಸ್​ಗೆ ಬಂದು ಲಕ್ಷ ಲಕ್ಷ ಫಾಲೋವರ್ಸ್ ಪಡೆದ ಸೂರಜ್ ಸಿಂಗ್ 

23 Oct 2025

ಸೂರಜ್ ಸಿಂಗ್ 

ಸೂರಜ್ ಸಿಂಗ್ ಅವರು ಬಿಗ್ ಬಾಸ್ ಮನೆಗೆ ಬಂದು ಲಕ್ಷ ಲಕ್ಷ ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದಾರೆ. 

34 ಸಾವಿರ 

ಬಿಗ್ ಬಾಸ್ ಮನೆ ಪ್ರವೇಶಿಸುವಾಗ ಸೂರಜ್ ಸಿಂಗ್ ಅವರಿಗೆ ಕೇವಲ 34 ಸಾವಿರ ಹಿಂಬಾಲಕರು ಇನ್​ಸ್ಟಾದಲ್ಲಿ ಇದ್ದರು. 

2 ಲಕ್ಷ 

ಈ ಸಂಖ್ಯೆ ಈಗ ಸುಮಾರು 2 ಲಕ್ಷ ಸಮೀಪಿಸಿದೆ ಅನ್ನೋದು ವಿಶೇಷ. 

ಹ್ಯಾಂಡ್ಸಮ್ ಹಂಕ್ 

ಸೂರಜ್ ಸಿಂಗ್ ಅವರನ್ನು ಅನೇಕರು ಹ್ಯಾಂಡ್ಸಮ್ ಹಂಕ್ ಎಂದು ಕರೆದಿದ್ದಾರೆ. 

ಸ್ಟೈಲಿಶ್ ಲುಕ್ 

ಸೂರಜ್ ಸಿಂಗ್ ಅವರು ಸ್ಟೈಲಿಶ್ ಲುಕ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

ಹುಡುಗೀರು ಬೋಲ್ಡ್ 

ಸೂರಜ್ ಸಿಂಗ್ ಲುಕ್​ಗೆ ಹುಡುಗೀರು ಕ್ಲೀನ್ ಬೌಲ್ಡ್ ಆಗುತ್ತಿದ್ದಾರೆ. 

ಉತ್ತಮ ಆಟ 

ಉತ್ತಮ ಆಟದ ಮೂಲಕ ಸೂರಜ್ ಸಿಂಗ್ ಅವರು ಭೇಷ್ ಎನಿಸಿಕೊಂಡಿದ್ದಾರೆ.