ಸೂರ್ಯ ಅವರ ಪತ್ನಿ, ಖ್ಯಾತ ನಟಿ ಜ್ಯೋತಿಕಾಗೆ ಈಗ ವಯಸ್ಸು ಎಷ್ಟು?
18 Oct 2023
Pic credit - instagram
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಇರುವ ನಟಿ.
ಜನಪ್ರಿಯ ನಟಿ
ಅ.18ರಂದು ಜ್ಯೋತಿಕಾ ಅವರ ಜನ್ಮದಿನಕ್ಕೆ ಎಲ್ಲರೂ ಶುಭ ಕೋರಿದ್ದಾರೆ.
ಜ್ಯೋತಿಕಾ ಜನ್ಮದಿನ
ಕಾಲಿವುಡ್ನಲ್ಲಿ ಸೂರ್ಯ ಮತ್ತು ಜ್ಯೋತಿಕಾ ದಂಪತಿ ಆ್ಯಕ್ಟೀವ್ ಆಗಿದ್ದಾರೆ.
ಸೂರ್ಯ ಪತ್ನಿ
ಈಗಲೂ ಬೇಡಿಕೆ ಹೊಂದಿರುವ ಜ್ಯೋತಿಕಾ ಅವರಿಗೆ ಈಗ 45 ವರ್ಷ ವಯಸ್ಸು.
45ರ ಪ್ರಾಯ
ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿರುವ ಜ್ಯೋತಿಕಾ ನಿರ್ಮಾಪಕಿ ಕೂಡ ಹೌದು.
ನಿರ್ಮಾಪಕಿ
ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಜ್ಯೋತಿಕಾ ಹೆಚ್ಚಾಗಿ ನಟಿಸಿದ್ದಾರೆ.
ತಮಿಳು, ತೆಲುಗು
ಕನ್ನಡದ ‘ನಾಗರಹಾವು’ ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಸಿದ ಜ್ಯೋತಿಕಾ.
ಕನ್ನಡದಲ್ಲೂ..
ನಟಿ ಜ್ಯೋತಿಕಾ ಅವರಿಗೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಅವಾರ್ಡ್ ಬಂದಿವೆ.
ಅನೇಕ ಪ್ರಶಸ್ತಿ
ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ನಟಿ ಪಲ್ಲವಿ ಜೋಶಿ
ಇದನ್ನೂ ಓದಿ: