ಡಿವೋರ್ಸ್​ ಪಡೆದುಕೊಂಡ ‘ಸೂರ್ಯವಂಶ’ ಸಿನಿಮಾ ನಟಿ ಇಶಾ ಕೊಪ್ಪಿಕರ್​.

28 Dec 2023

Pic credit - instagram

Author: Madankumar

ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ ಚಿತ್ರಗಳಲ್ಲಿ ಇಶಾ ಕೊಪ್ಪಿಕರ್​ ನಟನೆ.

ಬಹುಭಾಷಾ ನಟಿ

2009ರಲ್ಲಿ ಉದ್ಯಮಿ ಟಿಮ್ಮಿ ನಾರಂಗ್​ ಮತ್ತು ಇಶಾ ಕೊಪ್ಪಿಕರ್​ ವಿವಾಹವಾಗಿದ್ದರು.

2009ರಲ್ಲಿ ಮದುವೆ

ಪ್ರೀತಿಸಿ ಮದುವೆ ಆದ ಇಶಾ ಕೊಪ್ಪಿಕರ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಲವ್ ಮ್ಯಾರೇಜ್​

ಇತ್ತೀಚೆಗೆ ಇಶಾ ಕೊಪ್ಪಿಕರ್​ ಮತ್ತು ಟಿಮ್ಮಿ ನಾರಂಗ್​ ಸಂಸಾರದಲ್ಲಿ ಬಿರುಕು ಮೂಡಿದೆ.

ಸಂಸಾರದಲ್ಲಿ ಬಿರುಕು

9 ವರ್ಷದ ಮಗಳ ಜೊತೆ ಇಶಾ ಕೊಪ್ಪಿಕರ್​ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಮಗಳ ಜೊತೆಗೆ

ಇಶಾ ಕೊಪ್ಪಿಕರ್​ ಅವರು ತಮ್ಮ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.

14 ವರ್ಷ ದಾಂಪತ್ಯ

ಕನ್ನಡದ ‘ಸೂರ್ಯವಂಶ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ ನಟಿ.

‘ಸೂರ್ಯವಂಶ’

2019ರಿಂದ ಈಚೆಗೆ ರಾಜಕೀಯದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ ಇಶಾ ಕೊಪ್ಪಿಕರ್​.

ರಾಜಕೀಯದ ನಂಟು

Next: ‘‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ