‘ಮದುವೆ ಬಗ್ಗೆ ಚಿಂತೆ ಇಲ್ಲ’; 48ನೇ ವಯಸ್ಸಿನಲ್ಲಿ ಸುಶ್ಮಿತಾ ಸೇನ್​ ನಿರ್ಧಾರ.

06 Feb 2024

Pic credit - instagram

Author: Madankumar

ರೊಹ್ಮನ್​ ಶಾಲ್​ ಜೊತೆ ನಟಿ ಸುಶ್ಮಿತಾ ಸೇನ್​ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ.

ಬಾಯ್​ಫ್ರೆಂಡ್​

ಸುಶ್ಮಿತಾ ಸೇನ್​ ಮತ್ತು ರೊಹ್ಮನ್​ ಶಾಲ್​ ವಯಸ್ಸಿನಲ್ಲಿ 15 ವರ್ಷಗಳ ಅಂತರ ಇದೆ.

ವಯಸ್ಸಿನ ಅಂತರ

ಸದ್ಯಕ್ಕಂತೂ ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿರುವ ಸುಶ್ಮಿತಾ ಸೇನ್​.

ತಲೆ ಕೆಡಿಸಿಕೊಂಡಿಲ್ಲ

ರೊಹ್ಮನ್​ ಶಾಲ್​ ಮತ್ತು ಸುಶ್ಮಿತಾ ಜೊತೆಯಾಗಿ ಇರುವ ಫೋಟೋಗಳು ವೈರಲ್​ ಆಗಿವೆ.

ವೈರಲ್​ ಫೋಟೋ

ಸುಶ್ಮಿತಾ ಸೇನ್​ ಅವರು ಹಲವು ವೆಬ್​ ಸಿರೀಸ್​ಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ.

ವೆಬ್​ ಸಿರೀಸ್​

ಬಣ್ಣದ ಲೋಕದಲ್ಲಿ ಸುಷ್ಮಿತಾ ಸೇನ್​ ಅವರಿಗೆ ಮೂರು ದಶಕಗಳ ಅನುಭವ ಇದೆ.

3 ದಶಕದ ಅನುಭವ

2010ರಿಂದ ಈಚೆಗೆ ಸುಶ್ಮಿತಾ ಸೇನ್​ ಅವರು ಸಿನಿಮಾಗಳಿಂದ ದೂರ ಉಳಿದಿದ್ದಾರೆ.

ಸಿನಿಮಾದಿಂದ ದೂರ

ಆದಷ್ಟು ಬೇಗ ಸುಶ್ಮಿತಾ ಸೇನ್​ ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂಬುದು ಫ್ಯಾನ್ಸ್​ ಆಸೆ.

ಕಮ್​ಬ್ಯಾಕ್​

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ