ತಮಗಿಂತ 15 ವರ್ಷ ಕಿರಿಯ ವ್ಯಕ್ತಿಯ ಜೊತೆ ನಟಿ ಸುಷ್ಮಿತಾ ಸೇನ್​ ಡೇಟಿಂಗ್​.

08 Mov 2023

Pic credit - instagram

ಸುಷ್ಮಿತಾ ಸೇನ್​ ಮತ್ತು ರೋಹ್ಮನ್​ ಶಾಲ್​ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ.

ರೋಹ್ಮನ್​ ಶಾಲ್​

ಈ ಜೋಡಿಯ ನಡುವೆ ಬರೋಬ್ಬರಿ 15 ವರ್ಷಗಳ ವಯಸ್ಸಿನ ಅಂತರ ಇದೆ.

ವಯಸ್ಸಿನ ಅಂತರ

ರೋಹ್ಮನ್​ ಶಾಲ್​ ಮತ್ತು ಸುಷ್ಮಿತಾ ಸೇನ್​ ಮೊದಲು ಭೇಟಿ ಆಗಿದ್ದು 2018ರಲ್ಲಿ.

2018ರಲ್ಲಿ ಶುರು

2021ರ ಡಿಸೆಂಬರ್​ನಲ್ಲಿ ಬೇಕಪ್​ ಮಾಡಿಕೊಂಡಿದ್ದ ರೋಹ್ಮನ್​ ಶಾಲ್​-ಸುಷ್ಮಿತಾ.

ಒಮ್ಮೆ ಬ್ರೇಕಪ್​

ರೋಹ್ಮನ್​ ಶಾಲ್​ ಜತೆಗಿನ ಬ್ರೇಕಪ್​ ಬಳಿಕ ಸುಷ್ಮಿತಾ ಬಾಳಿಗೆ ಬಂದಿದ್ದ ಲಲಿತ್​ ಮೋದಿ.

ಲಲಿತ್​ ಮೋದಿ

ಕೆಲವೇ ತಿಂಗಳಲ್ಲಿ ಮುರಿದುಬಿತ್ತು ಸುಷ್ಮಿತಾ ಸೇನ್​-ಲಲಿತ್​ ಮೋಡಿ ನಡುವಿನ ಪ್ರೀತಿ.

ಅದೂ ಅಂತ್ಯ

ಲಲಿತ್​ ಮೋದಿ ದೂರಾದ ನಂತರ ಮತ್ತೆ ಹಳೇ ಗೆಳೆಯ ರೋಹ್ಮನ್​ ಜತೆ ಸೇರಿದ ಸುಷ್ಮಿತಾ.

ಮತ್ತೆ ಹಳೇ ಗೆಳಯ

ಸುಷ್ಮಿತಾ ಸೇನ್​ ಅವರಿಗೆ ಈಗ 47 ವರ್ಷ. ರೋಹ್ಮನ್​ ಶಾಲ್​ ಅವರಿಗೆ 32 ವರ್ಷ ವಯಸ್ಸು

ವಯಸ್ಸು ಎಷ್ಟು?

Next: ನಟಿ ಕಂಗನಾ ರಣಾವತ್​ಗೆ 10 ಸಿನಿಮಾಗಳ ಸೋಲಿನ ನೋವು; ಇಲ್ಲಿದೆ ವಿವರ..