ಮದುವೆ ವಿಷಯ ಬಚ್ಚಿಟ್ಟದ್ದ ಬಾಲಿವುಡ್ ನಟಿ ತಾಪ್ಸಿ ಪನ್ನು
15 Dec 2024
Manjunatha
ಬಾಲಿವುಡ್ ಬೆಡಗಿ ತಾಪ್ಸಿ ಪನ್ನು, ಭಿನ್ನ ರೀತಿಯ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗ ಹೊಂದಿದ್ದಾರೆ.
ಬೆಡಗಿ ತಾಪ್ಸಿ ಪನ್ನು
ತಾಪ್ಸಿ ಪನ್ನು ತಮ್ಮ ನಟನಾ ವೃತ್ತಿ ಆರಂಭ ಮಾಡಿದ್ದು ದಕ್ಷಿಣ ಭಾರತ ಸಿನಿಮಾಗಳ ಮೂಲಕ. ತೆಲುಗು ತಮಿಳಿನಲ್ಲಿ ಅವರು ನಟಿಸಿದ್ದಾರೆ.
ದಕ್ಷಿಣ ಭಾರತ ಸಿನಿಮಾ
ತಾಪ್ಸಿ ಪನ್ನು ಇದೇ ವರ್ಷ ಮಾರ್ಚ್ ತಿಂಗಳಲ್ಲಿ ವಿದೇಶಿ ಬ್ಯಾಡ್ಮಿಂಟನ್ ಆಟಗಾರ ಮ್ಯಾಟಿಯಾಸ್ ಬೋಯೆ ಅನ್ನು ವಿವಾಹವಾಗಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ
ಆದರೆ ತಾಪ್ಸಿ ಅವರೇ ಹೇಳಿಕೊಂಡಿರುವ ಪ್ರಕಾರ, ತಾಪ್ಸಿ ಹಾಗೂ ಮ್ಯಾಟಿಯಾಸ್ ಕಳೆದ ವರ್ಷವೇ ಮದುವೆ ಆಗಿದ್ದರಂತೆ.
ಕಳೆದ ವರ್ಷ ಮದುವೆ
ಆದರೆ ತಾಪ್ಸಿ ಪನ್ನು ಬೇಕೆಂದೇ ಮದುವೆ ವಿಷಯವನ್ನು ಮಾಧ್ಯಮಗಳಿಂದ ಮುಚ್ಚಿಟ್ಟಿದ್ದರು. ಆದರೆ ಈ ವರ್ಷ ಅದನ್ನು ಬಹಿರಂಗಪಡಿಸಿದ್ದಾರೆ.
ಬಹಿರಂಗಪಡಿಸಿರಲಿಲ್ಲ
ತಾಪ್ಸಿ ಪನ್ನು ಈಗ ನಟಿ ಮಾತ್ರವೇ ಅಲ್ಲ ಉದ್ಯಮಿಯೂ ಹೌದು, ಪತಿಯ ಬ್ಯಾಡ್ಮಿಂಟನ್ ತಂಡದ ಮೇಲೆ ಹೂಡಿಕೆ ಮಾಡಿದ್ದಾರೆ.
ಉದ್ಯಮಿ ತಾಪ್ಸಿ ಪನ್ನು
ಸಿನಿಮಾ ನಿರ್ಮಾಪಕಿಯೂ ಆಗಿರುವ ತಾಪ್ಸಿ, ವೆಡ್ಡಿಂಗ್ ಪ್ಯಾಕ್ಟರಿ ಹೆಸರಿನ ಇವೆಂಟ್ ಮ್ಯಾನೆಜ್ಮೆಂಟ್ ಸಂಸ್ಥೆ ಹೊಂದಿದ್ದಾರೆ.
ವೆಡ್ಡಿಂಗ್ ಪ್ಯಾಕ್ಟರಿ
ಭಾರತಕ್ಕೆ ಬರಲಿದ್ದಾರೆ ಪ್ರಿಯಾಂಕಾ ಚೋಪ್ರಾ, ಹಿಂದಿ ಸಿನಿಮಾಕ್ಕಾಗಿ ಅಲ್ಲ
ಇದನ್ನೂ ನೋಡಿ