‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಂಡ ತಾಪ್ಸಿ ಪನ್ನು.

03 Nov 2023

Pic credit - instagram

ಶಾರುಖ್​ ಖಾನ್​ ಜೊತೆ ಅಭಿನಯಿಸುವ ಬಂಪರ್​ ಚಾನ್ಸ್​ ಪಡೆದ ಬಿ-ಟೌನ್​ ಬೆಡಗಿ.

ಬಂಪರ್​ ಚಾನ್ಸ್​

‘ಡಂಕಿ’ ಚಿತ್ರಕ್ಕೆ ಸ್ಟಾರ್​ ಡೈರೆಕ್ಟರ್​ ರಾಜ್​ ಕುಮಾರ್​ ಹಿರಾನಿ ನಿರ್ದೇಶನ ಮಾಡಿದ್ದಾರೆ.

ಸ್ಟಾರ್​ ನಿರ್ದೇಶಕ​

ಇಂಥ ಒಳ್ಳೆಯ ಟೀಮ್​ನಲ್ಲಿ ಕೆಲಸ ಮಾಡಿದ್ದಕ್ಕೆ ತಾಪ್ಸಿಗೆ ಕಲಿಯುವ ಅವಕಾಶ ಸಿಕ್ಕಿದೆ.

ಕಲಿಕೆಗೆ ಅವಕಾಶ

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಡಂಕಿ’ ಸಿನಿಮಾ ಕೂಡ ಮುಂಚೂಣಿಯಲ್ಲಿದೆ.

ಬಹುನಿರೀಕ್ಷಿತ ಚಿತ್ರ

ಹಿಂದಿ ಚಿತ್ರರಂಗದ ಟಾಪ್​ ನಟಿಯರ ಪೈಕಿ ತಾಪ್ಸಿ ಪನ್ನು ಸಹ ಸ್ಥಾನ ಪಡೆದುಕೊಂಡಿದ್ದಾರೆ.

ಟಾಪ್​ ಕಲಾವಿದೆ

‘ಡಂಕಿ’ ಚಿತ್ರದಿಂದ ತಾಪ್ಸಿ ಪನ್ನು ದೊಡ್ಡ ಮಟ್ಟದ ಯಶಸ್ಸು ಪಡೆಯುವ ನಿರೀಕ್ಷೆ ಇದೆ.

ಯಶಸ್ಸಿನ ನಿರೀಕ್ಷೆ

ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ದಕ್ಷಿಣದಲ್ಲೂ ತಾಪ್ಸಿ ಪನ್ನು ಫೇಮಸ್​ ಆಗಿದ್ದಾರೆ.

ದಕ್ಷಿಣದಲ್ಲೂ ಖ್ಯಾತಿ

ಮಹಿಳಾ ಪ್ರಧಾನ ಕಥೆಯುಳ್ಳ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ತಾಪ್ಸಿ ಪನ್ನು.

ಮಹಿಳಾ ಪ್ರಧಾನ

Next: ಬಂಗಾರ ಬಣ್ಣದ ಸೀರೆಯಲ್ಲಿ ಪಳಪಳ ಮಿಂಚಿದ ಕನ್ನಡದ ನಟಿ ಮೇಘನಾ ಗಾಂವ್ಕರ್​