‘ಸ್ತ್ರೀ 2’ ಸಿನಿಮಾದಲ್ಲಿ ಐಟಂ ಡ್ಯಾನ್ಸ್​ ಮಾಡ್ತಾರಾ ತಮನ್ನಾ ಭಾಟಿಯಾ?

07 Dec 2023

Pic credit - instagram

Author: Madankumar

‘ಸ್ತ್ರೀ’ ಹಿಟ್​ ಆಗಿದ್ದರಿಂದ ಅದರ ಸೀಕ್ವೆಲ್​ ಮೇಲೆ ಬಹಳ ನಿರೀಕ್ಷೆ ಮೂಡಿದೆ.

ಬಹುನಿರೀಕ್ಷಿತ ಚಿತ್ರ

‘ಸ್ತ್ರೀ 2’ ಸಿನಿಮಾದಲ್ಲಿ ನಟಿ ಶ್ರದ್ಧಾ ಕಪೂರ್​ ನಾಯಕಿಯಾಗಿ ನಟಿಸುತ್ತಿದ್ದಾರೆ.

ಶ್ರದ್ಧಾ ಕಪೂರ್​

ಈ ಸಿನಿಮಾದಲ್ಲಿ ಒಂದು ಐಟಂ ಡ್ಯಾನ್ಸ್​ ಇರಲಿದ್ದು, ನಟಿಯ ಆಯ್ಕೆ ನಡೆಯುತ್ತಿದೆ.

ಐಟಂ ಡ್ಯಾನ್ಸ್​

ಮೂಲಗಳ ಪ್ರಕಾರ ತಮನ್ನಾ ಭಾಟಿಯಾ ಅವರು ಐಟಂ ಡ್ಯಾನ್ಸ್​ ಮಾಡಲಿದ್ದಾರೆ.

ತಮನ್ನಾ ಭಾಟಿಯಾ

‘ಜೈಲರ್​’ ಸಿನಿಮಾದ ‘ಕಾವಾಲಾ..’ ಹಾಡಿನಲ್ಲಿ ಮತ್ತೇರಿಸಿದ ನಟಿ ತಮನ್ನಾ.

ಕಾವಾಲಾ ಬೆಡಗಿ

ಸ್ಪೆಷಲ್​ ಹಾಡುಗಳಲ್ಲಿ ಕುಣಿಯಲು ತಮನ್ನಾಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿ ಆಗಿದೆ.

ಭಾರಿ ಬೇಡಿಕೆ

‘ಕೆಜಿಎಫ್​ 1’ ಚಿತ್ರದಲ್ಲಿ ಯಶ್​ ಜೊತೆ ಐಟಂ ಡ್ಯಾನ್ಸ್​ ಮಾಡಿದ್ದ ನಟಿ ತಮನ್ನಾ.

‘ಕೆಜಿಎಫ್’​ನಲ್ಲೂ

ಐಟಂ ಡ್ಯಾನ್ಸ್​ ಮಾಡಲು ತಮನ್ನಾ ಭಾಟಿಯಾ ದೊಡ್ಡ ಸಂಭಾವನೆ ಪಡೆಯುತ್ತಾರೆ.

ಭಾರಿ ಸಂಭಾವನೆ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..