ನಟಿ ತಮನ್ನಾ ಭಾಟಿಯಾ ಚಾಕಲೇಟ್ ಅನ್ನೇ ಧರಿಸಿ ಬಂದಿದ್ದಾರೆ. ಹಾಟ್ ಚೆಲುವೆಯ ಚಿತ್ರಗಳು ಇಲ್ಲಿವೆ.

29 May 2024

Author : Manjunatha

ತಮನ್ನಾ ಭಾಟಿಯಾ ತಮ್ಮ ಪ್ಯಾಷನ್​ನಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಭಿನ್ನವಾದ ಉಡುಗೆಗಳನ್ನು ತೊಡುತ್ತಿರುತ್ತಾರೆ.

ನಟಿ ತಮನ್ನಾ ಭಾಟಿಯಾ

ಇದೀಗ ಚಾಲಕೇಟ್ ಥೀಮ್​ನ ಉಡುಗೆಯೊಂದನ್ನು ಮಾದಕವಾಗಿ ತೊಟ್ಟು ಫೊಟೊಶೂಟ್ ಮಾಡಿಸಿದ್ದಾರೆ ತಮನ್ನಾ.

ಚಾಲಕೇಟ್ ಥೀಮ್ ಉಡುಗೆ

ಚಾಕಲೇಟ್ ಬಣ್ಣದ ಕೋಟು ಧರಿಸಿದ್ದಾರೆ ತಮನ್ನಾ, ಕೋಟ್​ ಮೇಲೆ ಚಾಕಲೇಟ್​ನ ಸಣ್ಣ ಆಕೃತಿಗಳಿವೆ.

ಚಾಕಲೇಟ್ ಬಣ್ಣದ ಕೋಟು

‘ಅರನ್​ಮನೈ 4’ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ತಮನ್ನಾ ಭಾಟಿಯಾ ಭಿನ್ನವಾಗಿ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ.

‘ಅರನ್​ಮನೈ 4’ ಸಿನಿಮಾ

ಖ್ಯಾತ ವಿನ್ಯಾಸಕಿ ಮಸಾಬಾ ಗುಪ್ತಾ ಡಿಸೈನ್ ಮಾಡಿರುವ ಉಡುಗೆಯನ್ನು ತಮನ್ನಾ ಧರಿಸಿದ್ದಾರೆ.

ಮಸಾಬಾ ಗುಪ್ತಾ ಡಿಸೈನ್

ತಮನ್ನಾ ಹಂಚಿಕೊಂಡಿರುವ ಚಾಕಲೇಟ್ ಉಡುಗೆಯ ಚಿತ್ರಕ್ಕೆ ನಟಿ ಹನ್ಸಿಕಾ, ರಾಶಿ ಖನ್ನಾ ಲೈಕ್ ಒತ್ತಿ ಮೆಚ್ಚುಗೆ ಸೂಚಿಸಿದ್ದಾರೆ.

ಹನ್ಸಿಕಾ, ರಾಶಿ ಖನ್ನಾ ಲೈಕ್

ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಂನಲ್ಲಿ ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

      ತಮನ್ನಾ ಪ್ರಯೋಗ

ತಮನ್ನಾ ಭಾಟಿಯಾ ಪ್ರಸ್ತುತ ‘ವೇದಾ’, ‘ಸ್ತ್ರೀ 2’, ‘ಒಡೆಲಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಸಿನಿಮಾಗಳಲ್ಲಿ ಬ್ಯುಸಿ

ತಮನ್ನಾ ಭಾಟಿಯಾ ಬಾಲಿವುಡ್​ನ ವಿಜಯ್ ವರ್ಮಾ ಅನ್ನು ಪ್ರೀತಿಸುತ್ತಿದ್ದು, ಶೀಘ್ರವೇ ಇಬ್ಬರೂ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

   ನಟ ವಿಜಯ್ ವರ್ಮಾ

ಅಲ್ಲು ಅರ್ಜುನ್ ಕೈಗೆ ಧರಿಸಿರುವ ಗಡಿಯಾರದ ಬೆಲೆ ಕೆಲವು ಲಕ್ಷ ರೂಪಾಯಿಗಳು