ಮದುವೆಗೆ ತಯಾರಾಗುತ್ತಿರುವ ತಮನ್ನಾ ಭಾಟಿಯಾ: ಎಲ್ಲಿ? ಯಾವಾಗ?

31 Jan 2024

Author : Manjunatha

ತಮನ್ನಾ ಭಾಟಿಯಾ ಇತ್ತೀಚೆಗಷ್ಟೆ ಪ್ರೀತಿಗೆ ಬಿದ್ದಿದ್ದಾರೆ. ಬಾಲಿವುಡ್ ನಟನನ್ನು ತಮನ್ನಾ ಪ್ರೀತಿಸುತ್ತಿದ್ದಾರೆ.

ಪ್ರೀತಿಗೆ ಬಿದ್ದಿದ್ದಾರೆ

ಬಾಲಿವುಡ್ ನಟ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಪರಸ್ಪರ ಕೈ-ಕೈ ಹಿಡಿದು ಓಡಾಡುತ್ತಿದ್ದಾರೆ.

ವಿಜಯ್-ತಮನ್ನಾ

ತಮನ್ನಾ ಹಾಗೂ ವಿಜಯ್ ವರ್ಮಾ ಇಬ್ಬರೂ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದು, ಆಗಾಗ್ಗೆ ಚಿತ್ರಗಳನ್ನು ಸಹ ಅಪ್​ಲೋಡ್ ಮಾಡುತ್ತಿರುತ್ತಾರೆ.

ಪ್ರೀತಿ ಹೇಳಿಕೊಂಡಿದ್ದಾರೆ

ಇದೀಗ ತಮನ್ನಾ ಹಾಗೂ ವಿಜಯ್ ವರ್ಮಾ ವಿವಾಹವಾಗಲು ನಿಶ್ಚಯ ಮಾಡಿದ್ದಾರೆ ಎನ್ನಲಾಗುತ್ತಿದೆ.

ವಿವಾಹವಾಗುತ್ತಿದ್ದಾರೆ

ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ರಾಜಸ್ಥಾನದ ಜೈಸ್ಮೆಲ್ಲರ್ ಅಥವಾ ಇನ್ಯಾವುದೋ ಐಶಾರಾಮಿ ಹೋಟೆಲ್​ಗಳಲ್ಲಿ ವಿವಾಹವಾಗುವುದು ಸಾಮಾನ್ಯ.

ಬಾಲಿವುಡ್ ವಿವಾಹ

ಆದರೆ ತಮನ್ನಾ ಹಾಗೂ ವಿಜಯ್ ವರ್ಮಾ ತೀರ ಸರಳವಾಗಿ ವಿವಾಹವಾಗಲು ನಿಶ್ಚಯ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸರಳವಾಗಿ ವಿವಾಹ

ಇಬ್ಬರೂ ಸಹ ಕೆಲವೇ ಕುಟುಂಬ ಸದಸ್ಯರು ಹಾಗೂ ಆತ್ಮೀಯರ ಮುಂದೆ ದೇವಾಲಯದಲ್ಲಿ ಅತ್ಯಂತ ಸರಳವಾಗಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

ದೇವಾಲಯದಲ್ಲಿ ಮದುವೆ

ಫೆಬ್ರವರಿ ತಿಂಗಳ ಅಂತ್ಯಕ್ಕೆ ಈ ಜೋಡಿ ವಿವಾಹ ನಡೆಯಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಫೆಬ್ರವರಿ ತಿಂಗಳಲ್ಲಿ

ಸಿನಿಮಾ ರಂಗದ ಗೆಳೆಯರಿಗಾಗಿ ರಿಸೆಪ್ಷನ್ ಅನ್ನು ಆಯೋಜಿಸುವ ಯೋಚನೆಯನ್ನೂ ಈ ಜೋಡಿ ಮಾಡಿದ್ದಾರೆ.

ಸಿನಿಮಾ ರಂಗದವರು

ಸನ್ನಿ ಲಿಯೋನಿ ಧರಿಸಿರುವ ಈ ಹಾಟ್ ಉಡುಗೆಯ ಬೆಲೆ ಎಷ್ಟು ಗೊತ್ತೆ?