ತಮನ್ನಾ ಭಾಟಿಯಾ ಚಿರತೆ ಉಡುಗೆಯ ಬೆಲೆ ಕೆಲವು ಲಕ್ಷಗಳು
07 Dec 2024
Manjunatha
ತಮನ್ನಾ ಭಾಟಿಯಾ ನಾಯಕಿಯಾಗಿ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ನಟಿಸುತ್ತಿದ್ದಾರೆ.
ನಟಿ ತಮನ್ನಾ ಭಾಟಿಯಾ
ಆದರೆ ಇತ್ತೀಚೆಗೆ ತಮನ್ನಾ ಭಾಟಿಯಾ ಐಟಂ ಹಾಡುಗಳ ಡ್ಯಾನ್ಸರ್ ಆಗಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.
ತಮನ್ನಾ ಐಟಂ ಹಾಡು
ಇದೀಗ ಅರಬ್ ದೇಶಗಳಿಗೆ ಸಲ್ಮಾನ್ ಖಾನ್ ಜೊತೆ ತೆರಳಿರುವ ತಮನ್ನಾ ಅಲ್ಲಿ ಸ್ಪೆಷಲ್ ಕಾರ್ಯಕ್ರಮ ನೀಡಲಿದ್ದಾರೆ.
ಸಲ್ಮಾನ್ ಖಾನ್ ಜೊತೆ
ತಮನ್ನಾ ಭಾಟಿಯಾ ಅವರು ತಮ್ಮ ಜನಪ್ರಿಯ ಹಾಡುಗಳಿಗೆ ದುಬೈನಲ್ಲಿ ಲೈವ್ ಪ್ರದರ್ಶನ ನೀಡಲಿದ್ದಾರೆ.
ದುಬೈನಲ್ಲಿ ಲೈವ್
ಅರಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ತಮನ್ನಾ, ಚಿರತೆ ಪ್ರಿಂಟ್ನ ಉಡುಗೆ ಧರಿಸಿದ್ದರು.
ಚಿರತೆ ಪ್ರಿಂಟ್ನ ಉಡುಗೆ
ಸಲ್ಮಾನ್ ಖಾನ್ ಹಾಗೂ ಇತರೆ ಕಲಾವಿದರೊಟ್ಟಿಗೆ ಭಾಗವಹಿಸಿದ್ದ ತಮನ್ನಾ ತೊಟ್ಟಿದ್ದ ಉಡುಗೆ ಗಮನ ಸೆಳೆಯಿತು.
ಗಮನ ಸೆಳೆದ ಉಡುಗೆ
ತಮನ್ನಾ ಧರಿಸಿರುವ ಉಡುಗೆಯ ಬೆಲೆ ಬರೋಬ್ಬರಿ ಎರಡು ಲಕ್ಷ ರೂಪಾಯಿಗಳು. ವಿದೇಶಿ ಬ್ರ್ಯಾಂಡ್ನ ಬಟ್ಟೆ ಇದು.
ಉಡುಗೆಯ ಬೆಲೆ ಎಷ್ಟು?
ತಮನ್ನಾ ಭಾಟಿಯಾ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದು, 2025 ಕ್ಕೆ ಈ ಜೋಡಿ ಮದುವೆ ಆಗಲಿದೆ ಎನ್ನಲಾಗುತ್ತಿದೆ.
ವಿಜಯ್ ವರ್ಮಾ ಜೊತೆ
ಕರೀನಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲವು ಲಕ್ಷಗಳು
ಇದನ್ನೂ ನೋಡಿ