Pic credit - Instagram

Rajesh Duggumane

28 Oct 2024

Pic credit - Instagram

Rajesh Duggumane

ತಮನ್ನಾ ಭಾಟಿಯಾ ಗ್ಲಾಮರ್​​ಗೆ ಎಲ್ಲರೂ ಫಿದಾ 

ನಟಿ ತಮನ್ನಾ ಭಾಟಿಯಾ ಗ್ಲಾಮರ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಈ ಫಟೋ ವೈರಲ್ ಆಗಿದೆ. 

ತಮನ್ನಾ 

ತಮನ್ನಾ ಭಾಟಿಯಾ ಅವರು ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದರು. ಇದಕ್ಕೆ ಅವರು ಸಖತ್ ರೆಡಿ ಆಗಿ ಬಂದಿದ್ದರು. 

ಕಾರ್ಯಕ್ರಮ 

ತಮನ್ನಾ ಭಾಟಿಯಾ ಅವರು ಪಿಂಕ್ ಬಣ್ಣದ ಬಟ್ಟೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 

ಪಿಂಕ್ ಡ್ರೆಸ್ 

ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಫಿದಾ ಆಗದವರೇ ಇಲ್ಲ ಎಂದು ಹೇಳಬಹುದು. 

ಸೌಂದರ್ಯ 

ವಿಜಯ್ ವರ್ಮಾ ಜೊತೆ ತಮನ್ನಾ ಭಾಟಿಯಾ ಅವರು ರಿಲೇಶನ್​ಶಿಪ್ ಇಟ್ಟುಕೊಂಡಿದ್ದಾರೆ. 

ರಿಲೇಶನ್​ಶಿಪ್ 

ತಮನ್ನಾ ಭಾಟಿಯಾ ಅವರ ಕೈಯಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. 

ಹೊಸ ಸಿನಿಮಾ 

ಕೆಜಿಎಫ್ 2’ ಚಿತ್ರದಲ್ಲಿ ತಮನ್ನಾ ಭಾಟಿಯಾ ಅವರು ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. 

ಡ್ಯಾನ್ಸ್ 

ವೈಷ್ಣವಿ ಗ್ಲಾಮರ್ ಅವತಾರಕ್ಕೆ ಫ್ಯಾನ್ಸ್ ಕಡೆಯಿಂದ ಸಿಕ್ತು ಲೈಕ್ಸ್