Tamannah-Bhatia1

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

02 Mar 2024

TV9 Kannada Logo For Webstory First Slide

Author : Manjunatha

Tamannah-Bhatia2

ನಟಿ ತಮನ್ನಾ ಭಾಟಿಯಾ ಪ್ಯಾನ್ ಇಂಡಿಯಾ ನಟಿ. ತಮ್ಮ ಗ್ಲಾಮರಸ್ ಭಾವ-ಭಂಗಿಗಳಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಪ್ಯಾನ್ ಇಂಡಿಯಾ ನಟಿ

Tamannah-Bhatia3

ಇದೀಗ ನಟಿ ತಮನ್ನಾ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ವಿಶ್ವನಾಥನ ಪೂಜೆ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಕಾಶಿ ದೇವಾಲಯ

Tamannah-Bhatia4

ಗಂಗಾ ನದಿಯ ದಡದಲ್ಲಿ ಸಮಯ ಕಳೆದಿರುವ ತಮನ್ನಾ ಭಾಟಿಯಾ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗಂಗಾ ನದಿಯ ದಡದಲ್ಲಿ

ತಮನ್ನಾ ಭಾಟಿಯಾ ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಆಗಾಗ್ಗೆ ವಿವಿಧ ದೇವಾಲಯಗಳಿಗೆ ತಮನ್ನಾ ಭಾಟಿಯಾ ಭೇಟಿ ನೀಡುತ್ತಿರುತ್ತಾರೆ.

ತಮನ್ನಾ ಭಾಟಿಯಾ ಭೇಟಿ

ಕೆಲವು ವಾರಗಳ ಹಿಂದಷ್ಟೆ ತಮ್ಮ ಕುಟುಂಬದೊಟ್ಟಿಗೆ ಗುವಾಹಟಿಯ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ, ದೇವರ ಸೇವೆ ಮಾಡಿದ್ದರು.

ಕಾಮಾಕ್ಯ ದೇವಾಲಯ

ತಮನ್ನಾ ಭಾಟಿಯಾ ಧ್ಯಾನ, ಆಧ್ಯಾತ್ಮದ ಬಗ್ಗೆ ಆಸಕ್ತಿ ಹೊಂದಿರುವವರಾಗಿದ್ದು, ಸದ್ಗುರು ಅವರ ಇಶಾ ಫೌಂಡೇಶನ್​ಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.

ಸದ್ಗುರು ಅವರ ಇಶಾ

ಇಶಾ ಫೌಂಡೇಶನ್​ಗೆ ಭೇಟಿ ನೀಡಿ ಅಲ್ಲಿನ ಶಿವರಾತ್ರಿ ಪೂಜೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಶಕ್ತಿ ಪೂಜೆಯನ್ನು ಸಹ ಮಾಡುತ್ತಾರೆ.

ಶಿವರಾತ್ರಿ ಪೂಜೆ

ಕೆಲವು ದಿನಗಳ ಹಿಂದೆ ಇಶಾ ಫೌಂಡೇಶನ್​ನಲ್ಲಿ ನಾಗಪೂಜೆ ಮಾಡುತ್ತಿರುವ ಚಿತ್ರಗಳನ್ನು ನಟಿ ತಮನ್ನಾ ಹಂಚಿಕೊಂಡಿದ್ದರು.

ಇಶಾ ಫೌಂಡೇಶನ್

ತಮನ್ನಾ ಪ್ರಸ್ತುತ ನಟ ವಿಜಯ್ ವರ್ಮಾ ಜೊತೆಗೆ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಸಹ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ನಟ ವಿಜಯ್ ವರ್ಮಾ

ಭರತ ನಾಟ್ಯ ಮಾಡುತ್ತಿರುವ ಈ ನಟಿ ಯಾರೆಂದು ಗುರುತಿಸಬಲ್ಲಿರಾ? ಕರ್ನಾಟಕದವರೇ ಇದು