ತಮನ್ನಾ ಭಾಟಿಯಾ ಧರಿಸಿರುವ ಈ ಉಡುಪಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಊಹಿಸಬಲ್ಲಿರಾ?

20 Mar 2024

Author : Manjunatha

ಮಿಲ್ಕಿ ಬ್ಯೂಟಿ ಎಂದೇ ಖ್ಯಾತವಾಗಿರುವ ತಮನ್ನಾ ಭಾಟಿಯಾ ದಕ್ಷಿಣ ಭಾರತ ಚಿತ್ರರಂಗದ ಜೊತೆಗೆ ಬಾಲಿವುಡ್​ನಲ್ಲೂ ಸಖತ್ ಬ್ಯುಸಿಯಾಗಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ

ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಜೊತೆಗೆ ಕೆಲವು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ನಲ್ಲೂ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದರು.

ಐಟಂ ಹಾಡಿಗೆ ಡ್ಯಾನ್ಸ್

ತಮನ್ನಾ ಭಾಟಿಯಾ ನಟಿಯಾಗಿ ಮಾತ್ರವೇ ಅಲ್ಲದೆ ಇನ್​ಸ್ಟಾಗ್ರಾಂ ಮಾಡೆಲ್ ಆಗಿಯೂ ಸಖತ್ ಜನಪ್ರಿಯರು. ಆಗಾಗ್ಗೆ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್​ಸ್ಟಾಗ್ರಾಂ ಮಾಡೆಲ್

ಇತ್ತೀಚೆಗೆ ಕಪ್ಪು ಬಣ್ಣದ ಸ್ಕಿನ್ ಟೈಟ್ ಉಡುಪೊಂದನ್ನು ತೊಟ್ಟು ಚಿತ್ರಗಳನ್ನು ಅಪ್​ಲೋಡ್ ಮಾಡಿದ್ದರು ತಮನ್ನಾ ಭಾಟಿಯಾ.

ಸ್ಕಿನ್ ಟೈಟ್ ಉಡುಪು

ಚಿತ್ರದಲ್ಲಿ ತಮನ್ನಾ ಧರಿಸಿರುವ ಉಡುಪಿನ ಬೆಲೆ ಬರೋಬ್ಬರಿ 5.17 ಲಕ್ಷ ರೂಪಾಯಿಗಳು. ದುಬಾರಿ ಬೆಲೆಯ ಉಡುಪಿನಲ್ಲಿ ಹಾಟ್ ಆಗಿ ಕಾಣುತ್ತಿದ್ದರು ತಮನ್ನಾ.

ಉಡುಪಿನ ಬೆಲೆ ಎಷ್ಟು?

ತಮನ್ನಾ ಧರಿಸಿರುವ ಈ ಉಡುಪನ್ನು ಖ್ಯಾತ ವಿನ್ಯಾಸಕ ಅಲೆಕ್ಸಾಂಡರ್ ಮೆಕ್ವೀನ್ ವಿನ್ಯಾಸ ಮಾಡಿದ್ದು, ಅವರಿಂದಲೇ ಭಾರಿ ಬೆಲೆ ಕೊಟ್ಟು ಖರೀದಿ ಮಾಡಲಾಗಿದೆ.

ಅಲೆಕ್ಸಾಂಡರ್ ಮೆಕ್ವೀನ್

ತಮನ್ನಾ ಭಾಟಿಯಾ ತಮ್ಮ ಸ್ಟೈಲ್ ಬಗ್ಗೆ ಸಾಕಷ್ಟು ಗಮನ ವಹಿಸುತ್ತಾರೆ. ನೋಡಲು ಸುಂದರವಾಗಿರುವ ತಮನ್ನಾ, ತಮ್ಮ ಉಡುಪುಗಳಿಗೆ ಭಾರಿ ಮೊತ್ತವನ್ನೇ ವ್ಯಯಿಸುತ್ತಾರೆ.

ದುಬಾರಿ ಉಡುಪುಗಳು

ತಮನ್ನಾ ಭಾಟಿಯಾ ಪ್ರಸ್ತುತ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದು, ಇಬ್ಬರೂ ಕೈ-ಕೈ ಹಿಡಿದು ಸುತ್ತಾಡುತ್ತಿದ್ದಾರೆ.

ವಿಜಯ್ ವರ್ಮಾ ಜೊತೆ

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಆದಷ್ಟು ಬೇಗ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶೀಘ್ರವೇ ಮದುವೆ

ಹಾಟ್ ಚೆಲುವೆ ದಿಶಾ ಪಟಾನಿಗೆ ಬಂತು ಹಾಲಿವುಡ್​ನಿಂದ ಆಫರ್