ಪೆನ್​ಡ್ರೈವ್ ಹಿಡಿದು ಬಂದ ತನಿಷಾ ಕುಪ್ಪಂಡ

3 July 2024

Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇದಕ್ಕೆ ಪೆನ್​ಡ್ರೈವ್ ಶೀರ್ಷಿಕೆ ಇಡಲಾಗಿದೆ.

ಹೊಸ ಸಿನಿಮಾ

‘ಪೆನ್​ಡ್ರೈವ್’ ಚಿತ್ರದಲ್ಲಿ ತನಿಷಾ ಕುಪ್ಪಂಡ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ.

ಮುಖ್ಯ ಪಾತ್ರ

ಇದೊಂದು ಥ್ರಿಲ್ಲರ್ ಸಿನಿಮಾ ಎಂದು ತಂಡ ಹೇಳಿಕೊಂಡಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಥ್ರಿಲ್ಲರ್

ಬಿಗ್ ಬಾಸ್ ಬಳಿಕ ತನಿಷಾ ಘೋಷಿಸುತ್ತಿರುವ ಮೊದಲ ಸಿನಿಮಾ ಇದು. ಅವರಿಗೆ ಬಿಗ್ ಬಾಸ್​ನಿಂದ ಸಾಕಷ್ಟು ಖ್ಯಾತಿ ಸಿಕ್ಕಿದೆ.

ಬಿಗ್ ಬಾಸ್

ತನಿಷಾ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಬೇಡಿಕೆ ಈಗ ಹೆಚ್ಚಿದೆ.

ನಟಿ

ಜುಲೈ 4ರಂದು ಈ ಸಿನಿಮಾದ ಟೈಟಲ್ ಅನಾವರಣ ಆಗಲಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಜುಲೈ 4

ತನಿಷಾ ಕುಪ್ಪಂಡ ಅವರ ಕೈಯಲ್ಲಿ ಈಗಾಗಲೇ ಕೆಲವು ಸಿನಿಮಾಗಳು ಇವೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ.

ಕೆಲವು ಸಿನಿಮಾ

ಮತ್ತೆ ಕಿರುತೆರೆಗೆ ಮರಳಿದ ನಟಿ ಮಯೂರಿ