ಜಾತಿ ನಿಂದನೆ ಮಾಡಿದ ಬಿಗ್​ ಬಾಸ್​ ಸ್ಪರ್ಧಿ ತನಿಷಾಗೆ ಕಾದಿದೆ ಸಂಕಷ್ಟ.

15 Nov 2023

Pic credit - instagram

‘ಬಿಗ್​ ಬಾಸ್​ ಕನ್ನಡ’ 10ನೇ ಸೀಸನ್​ ಬಹಳ ರೋಚಕತೆ ಪಡೆದುಕೊಂಡಿದೆ.

ಬಿಗ್​ ಬಾಸ್​

ನಟಿ ತನಿಷಾ ಕುಪ್ಪಂಡ ಅವರು ಆಡಿದ ಒಂದು ಮಾತಿನಿಂದ ವಿವಾದ ಆಗಿದೆ.

ತನಿಷಾ ಕುಪ್ಪಂಡ

ಮಾತಿನ ಭರದಲ್ಲಿ ತನಿಷಾ ಕುಪ್ಪಂಡ ಅವರು ಜಾತಿ ನಿಂದನೆ ಪದ ಬಳಸಿದ್ದಾರೆ.

ಜಾತಿ ನಿಂದನೆ

ಜಾತಿ ನಿಂದನೆ ಮಾಡಿದ್ದಕ್ಕೆ ತನಿಷಾ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಬಿತ್ತು ಕೇಸ್​

ಪ್ರಕರಣ ಗಂಭೀರವಾದರೆ ತನಿಷಾ ಕುಪ್ಪಂಡ ಅರೆಸ್ಟ್ ಆಗುವ ಸಾಧ್ಯತೆ ಇದೆ.

ಅರೆಸ್ಟ್​ ಸಾಧ್ಯತೆ

ಬಿಗ್​ ಬಾಸ್​ 10ನೇ ಸೀಸನ್​ನಲ್ಲಿ ಹಲವಾರು ವಿವಾದಗಳು ಆಗುತ್ತಲೇ ಇವೆ.

ಈ ಬಾರಿ ಕಿರಿಕ್​

ವರ್ತೂರು ಸಂತೋಷ್​ ಅವರು ಹುಲಿ ಉಗುರು ಕೇಸ್​ನಲ್ಲಿ ಅರೆಸ್ಟ್​ ಆಗಿದ್ದರು.

ಹುಲಿ ಉಗುರು

ಬಳೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿನಯ್​ ಕಿರಿಕ್​ ಮಾಡಿಕೊಂಡಿದ್ರು​.

ವಿನಯ್​ ವಿವಾದ

Next: ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಮನೆಯಲ್ಲಿ ದೀಪಾವಳಿ ಸಡಗರ; ಫೋಟೋ ನೋಡಿ..