ಎಲಿಮಿನೇಷನ್​ನಿಂದ ಬಚಾವ್​ ಆಗಿ 8ನೇ ವಾರಕ್ಕೆ ಎಂಟ್ರಿ ಪಡೆದ ತನಿಷಾ ಕುಪ್ಪಂಡ.

26 Nov 2023

Pic credit - instagram

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ ಈಗ ರೋಚಕವಾದ ಹಂತವನ್ನು ತಲುಪಿದೆ.

10ನೇ ಸೀಸನ್​

‘ಬಿಗ್ ಬಾಸ್​ ಕನ್ನಡ’ ಹೊಸ ಸೀಸನ್​ ಶುರುವಾಗಿ ಏಳು ವಾರಗಳು ಪೂರ್ಣಗೊಂಡಿವೆ.

7 ವಾರ ಪೂರ್ಣ

ಕನ್ನಡ ಚಿತ್ರರಂಗದ ನಟಿ ತನಿಷಾ ಕುಪ್ಪಂಡ ಅವರು ಬಿಗ್​ ಬಾಸ್​ನಲ್ಲಿ ಫೈಟ್​ ನೀಡುತ್ತಿದ್ದಾರೆ.

ತನಿಷಾ ಕುಪ್ಪಂಡ

7ನೇ ವಾರದ ಎಲಿಮಿನೇಷನ್​ನಿಂದ ಬಚಾವ್​ ಆಗಿ 8ನೇ ವಾರಕ್ಕೆ ಪ್ರವೇಶ ಪಡೆದ ತನಿಷಾ.

8ನೇ ವಾರಕ್ಕೆ ಎಂಟ್ರಿ

ತನಿಷಾ ಕುಪ್ಪಂಡ ನೇರ ನಡೆ-ನುಡಿ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ.

ನಿಷ್ಠುರ ಸ್ಪರ್ಧಿ

ಮೊದಲು ಫ್ರೆಂಡ್​ ಆಗಿದ್ದ ಸಂಗೀತಾ ಶೃಂಗೇರಿ ಜೊತೆ ತನಿಷಾ ಈಗ ಜಗಳ ಮಾಡಿಕೊಂಡಿದ್ದಾರೆ.

ಜಗಳಗಳೂ ಆಗಿವೆ

ಬಿಗ್​ ಬಾಸ್​ ಮನೆಯಲ್ಲಿ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್​ ನಡುವೆ ಸ್ನೇಹ ಇದೆ.

ವರ್ತೂರು ಸ್ನೇಹ

ದೊಡ್ಮನೆಯಲ್ಲಿ ತನಿಷಾ ಕುಪ್ಪಂಡ ಅವರ ಆಟದ ರೀತಿ ಒಂದು ವರ್ಗದ ವೀಕ್ಷಕರಿಗೆ ಇಷ್ಟ ಆಗಿದೆ.

ವೀಕ್ಷಕರ ಮೆಚ್ಚುಗೆ

Next: ಪಡ್ಡೆ ಹುಡುಗರಿಗೆ ಮತ್ತೇರಿಸುವಂತೆ ಫೋಟೋಶೂಟ್​ ಮಾಡಿಸುವ ಬೆಡಗಿ ಮೌನಿ ರಾಯ್​