ವರ್ತೂರ್ ಸಂತೋಷ್​ನಿಂದ ನಾಮಿನೇಟ್ ಆಗಿ ಅತ್ತ ತನಿಷಾ

26 Dec 2023

Pic credit - Instagram

Author: Rajesh Duggumane

ತನಿಷಾ ಕುಪ್ಪಂಡ ಅವರು ಬಿಗ್ ಬಾಸ್​ನಲ್ಲಿ 80 ದಿನ ಪೂರ್ಣಗೊಳಿಸಿದ್ದಾರೆ. ಅವರು ಕಣ್ಣೀರು ಹಾಕಿದ್ದಾರೆ.

ತನಿಷಾ ಕುಪ್ಪಂಡ

ವರ್ತೂರು ಸಂತೋಷ್ ಅವರು ತನಿಷಾನ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ನೀಡಿದ ಕಾರಣ ತನಿಷಾಗೆ ಇಷ್ಟ ಆಗಿಲ್ಲ.

ನಾಮಿನೇಟ್

‘ನಾನು ವರ್ತೂರು ಸಂತೋಷ್ ಬಳಿ ಮಾತನಾಡುತ್ತಲೇ ಇಲ್ಲ. ಆದರೂ ನಾಮಿನೇಟ್ ಮಾಡಿದ್ದಾರೆ’ ಎಂದು ತನಿಷಾ ಕಣ್ಣೀರು.

ಕಣ್ಣೀರು

ತನಿಷಾಗೆ ಕಾರ್ತಿಕ್ ಜೊತೆ ಒಳ್ಳೆಯ ಫ್ರೆಂಡ್​​ಶಿಪ್ ಬೆಳೆದಿದೆ. ಕಾರ್ತಿಕ್ ಜೊತೆ ಸದಾ ಇರುತ್ತಾರೆ.

ಕಾರ್ತಿಕ್ ಜೊತೆ

ನಾಮಿನೇಟ್ ಆಗಿದ್ದು ಅವರಿಗೆ ಬೇಸರ ಮೂಡಿಸಿದೆ. ವರ್ತೂರು ಬಗ್ಗೆ ಅವರಿಗೆ ಹೆಚ್ಚು ಬೇಸರ ಆಗಿದೆ.

ನಾಮಿನೇಟ್

ತನಿಷಾ ಕುಪ್ಪಂಡ ಅವರು ಫಿನಾಲೆಗೆ ಏರುವ ಕನಸು ಕಾಣುತ್ತಿದ್ದಾರೆ. ಇದರಲ್ಲಿ ಯಶಸ್ಸು ಪಡೆಯುತ್ತಾರಾ ನೋಡಬೇಕು.

ಫಿನಾಲೆ ಕನಸು

ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿ ತನಿಷಾ ಕುಪ್ಪಂಡ ಫೇಮಸ್ ಆಗಿದ್ದಾರೆ.

ನಟಿ

ಈ ವಾರ ನಾಮಿನೇಟ್ ಆದ ಎಲ್ಲರೂ ಪ್ರಮುಖರೇ