ಗಾಯಗೊಂಡ ತನಿಷಾ ಕುಪ್ಪಂಡ ಈಗ ಹೇಗಿದ್ದಾರೆ?
30 Nov 2023
Pic credit - Instagram
Author: Rajesh Duggumane
ಟಾಸ್ಕ್ ಆಡುವಾಗ ತನಿಷಾ ಕುಪ್ಪಂಡ ಬಿದ್ದಿದ್ದಾರೆ. ಈ ವೇಳೆ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ.
ಗಾಯ
ತನಿಷಾ ಅವರನ್ನು ಸ್ಟ್ರೆಚರ್ ಮೂಲಕ ಕರೆದುಕೊಂಡು ಹೋಗಲಾಯಿತು. ಅವರಿಗೆ ಟ್ರೀಟ್ಮೆಂಟ್ ನಡೆಯುತ್ತಿದೆ.
ಹೊರ ಹೋದರು
‘ತನಿಷಾಗೆ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಚಿಂತೆ ಬೇಡ’ ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ.
ಚಿಂತೆ ಬೇಡ
ತನಿಷಾಗೆ ಗಾಯ ಆದಾಗ ಸಂಗೀತಾ ಶೃಂಗೇರಿ ಸಾಕಷ್ಟು ಆತಂಕಕ್ಕೆ ಒಳಗಾದವರಂತೆ ಕಂಡು ಬಂತು.
ಸಂಗೀತಾಗೆ ಆತಂಕ
ಕಾರ್ತಿಕ್ ಮಹೇಶ್ ಅವರು ತನಿಷಾ ಅವರನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಕಾರ್ತಿಕ್
ತನಿಷಾ ಕುಪ್ಪಂಡ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರನ್ನು ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಸ್ಟ್ರಾಂಗ್ ಸ್ಪರ್ಧಿ
ತನಿಷಾ ಕುಪ್ಪಂಡ ಅವರು ಮರಳಿ ಬರೋದು ಡೌಟ್ ಎಂದು ಕೂಡ ಹೇಳಲಾಗುತ್ತಿದೆ.
ಬರೋದು ಡೌಟ್
Next: ಸಿನಿಮಾ ಮಾತ್ರ ದೊಡ್ಡದಾಗಿ ಕಾಣಿಸಿತು: ಶಾಲಿನಿ ಪಾಂಡೆ
ಮತ್ತಷ್ಟು ಓದಿ